HomeGadag Newsಕೇಬಲ್ ಆಪರೇಟರ್ ಸಂಘದ ಪದಾಧಿಕಾರಿಗಳ ಆಯ್ಕೆ

ಕೇಬಲ್ ಆಪರೇಟರ್ ಸಂಘದ ಪದಾಧಿಕಾರಿಗಳ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಂಡರಗಿ : ತಾಲೂಕಾ ಟಿ.ವಿ ಕೇಬಲ್ ಆಪರೇಟರ್ ಸಂಘದ ನೂತನ ಪದಾಧಿಕಾರಿಗಳನ್ನು ಎಲ್ಲಾ ಆಪರೇಟರ್‌ಗಳ ಸಮ್ಮುಖದಲ್ಲಿ ಆಯ್ಕೆ ಮಾಡಲಾಯಿತು. ನೂತನ ಅಧ್ಯಕ್ಷರಾಗಿ ಮುಂಡರಗಿ ನಗರದ ಗಣೇಶ ಸಣ್ಣಪ್ಪ ಹಾತಲಗೇರಿ, ಬಾಗೇವಾಡಿ ಗ್ರಾಮದ ಮರ್ದಾನಸಾಬ್ ಡಂಬಳ ಇವರನ್ನು ಉಪಾಧ್ಯಕ್ಷರನ್ನಾಗಿ, ತಾಲೂಕಿನ ಬಿಡನಾಳ ಗ್ರಾಮದ ಬಸನಗೌಡ ಪಾಟೀಲ್ ಇವರನ್ನು ಕಾರ್ಯದರ್ಶಿಯನ್ನಾಗಿ, ಕಲಕೇರಿ ಗ್ರಾಮದ ಕೃಷ್ಣ ಬನ್ನಿಕೊಪ್ಪ ಇವರನ್ನು ಸಂಘಟನಾ ಕಾರ್ಯದರ್ಶಿಯಾಗಿ ಆಯ್ಕೆ ಮಾಡಲಾಯಿತು.

ಈ ಸಂದರ್ಭದಲ್ಲಿ ಸಿ.ಎಂ. ಹಿರೇಮಠ, ಮಂಜುನಾಥ ದೊಡಮನಿ, ಎಂ.ಬಿ. ತಾಂಬೋಟಿ, ಶರಣಯ್ಯ ಹಿರೇಮಠ, ಹುಸೇನ್‌ಸಾಬ್ ಹೊಸಮನಿ, ಚನ್ನಪ್ಪ ಚಿಕ್ಕನ್‌ಕೊಪ್ಪ, ಶಂಕರ್ ಹಲವಾಗಲಿ, ಮಲ್ಲಣ್ಣ ಕುಕುನೂರ್, ಮಾಬುಸಾಬ ಹರ್ಲಾಪುರ, ಬೀರಪ್ಪ ಮ್ಯಾಗೇರಿ, ಪ್ರಶಾಂತ ಪುರದ, ಗೋಪಿ ಮೇಸ್ತಿç ಇತರರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img