HomeGadag Newsಗದಗ ಜಿಲ್ಲಾ ನೂತನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರಿಗೆ ಸನ್ಮಾನ

ಗದಗ ಜಿಲ್ಲಾ ನೂತನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರಿಗೆ ಸನ್ಮಾನ

For Dai;y Updates Join Our whatsapp Group

Tribute to the new president of Gadag district Sharanbasappa Gudimani
ಗದುಗಿನ ಜ.ಪಂಚಾಚಾರ್ಯ ಮಾಂಗಲ್ಯ ಮಂದಿರದಲ್ಲಿ ಜರುಗಿದ ಮಠಾಧೀಶರ ಸಭೆಯಲ್ಲಿ ಅ.ಭಾ.ವೀ. ಮಹಾಸಭಾದ ಗದಗ ಜಿಲ್ಲಾ ನೂತನ ಅಧ್ಯಕ್ಷ ಶರಣಬಸಪ್ಪ ಗುಡಿಮನಿ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸಿದ್ಧರಬೆಟ್ಟ-ಅಬ್ಬಿಗೇರಿಯ ಪೂಜ್ಯ ಷ.ಬ್ರ.ವೀರಭದ್ರ ಶಿವಾಚಾರ್ಯ ಸ್ವಾಮಿಗಳು ಸೇರಿದಂತೆ ನರೇಗಲ್ಲ, ಅಡ್ನೂರ, ಬನ್ನಿಕೊಪ್ಪ, ತುಪ್ಪದಕುರಹಟ್ಟಿ, ನರಗುಂದ, ಹಿರೇವಡ್ಡಟ್ಟಿಯ ಸ್ವಾಮಿಗಳು ಇದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img