HomePolitics Newsಬೆಳವಣಕಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

ಬೆಳವಣಕಿಯಲ್ಲಿ ಬಿಜೆಪಿ ಸದಸ್ಯತ್ವ ಅಭಿಯಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಬೆಳವಣಕಿ : ಬಿಜೆಪಿ ಸದಸ್ಯತ್ವ ಅಭಿಯಾನದ ಅಂಗವಾಗಿ ಗ್ರಾಮದಲ್ಲಿ ಸ್ವಚ್ಚತಾ ಕಾರ್ಯ ನಡೆಸಲಾಯಿತು.

ಗ್ರಾಮದ ಹಕ್ಕಾಪಕ್ಕಿ ಅವರ ದೊಡ್ಡ ಅಂಗಡಿ ಹತ್ತಿರ ಇರುವ ಬಾವಿಯೊಳಗೆ ಇಳಿದ ಬಿಜೆಪಿ ಮುಖಂಡ ಬಸವರಾಜ್ ನಾಯ್ಕರ್, ಅದರಲ್ಲಿದ್ದ ಕಸಕಡ್ಡಿ ತೆಗೆದು ಸ್ವಚ್ಛ ಮಾಡಿದರು.

ಬಿಜೆಪಿ ಯುವ ಮೋರ್ಚಾ ಹೊಳೆಆಲೂರ ಮಂಡಲದ ಅಧ್ಯಕ್ಷ ಶರಣು ಬರಶೆಟ್ಟಿ ನೇತೃತ್ವದಲ್ಲಿ ಈ ಅಭಿಯಾನ ನಡೆಸಲಾಯಿತು.

ಈ ಸಂದರ್ಭದಲ್ಲಿ ಮುಖಂಡರಾದ ಸೋಮು ಬ ಚರೇದ, ಈರಪ್ಪ ತಾಳಿ, ಇಸ್ಮಾಯಿಲ್ ಗದಗ, ಬಸು ಗುದ್ದಿ, ಅಜಿತ್ ನಾಗನೂರು, ಮುದಿಯಪ್ಪ ದಾನಿ, ಪೂಜಾರಪ್ಪ ಮಾದರ‌ ಸೇರಿದಂತೆ ಅನೇಕರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img