HomeGadag Newsಉದ್ದ ಜಿಗಿತದಲ್ಲಿ ಪಡಿಯಪ್ಪ ಕಲಹಾಳ ಜಿಲ್ಲಾ ಮಟ್ಟಕ್ಕೆ ಆಯ್ಕೆ

ಉದ್ದ ಜಿಗಿತದಲ್ಲಿ ಪಡಿಯಪ್ಪ ಕಲಹಾಳ ಜಿಲ್ಲಾ ಮಟ್ಟಕ್ಕೆ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇತ್ತೀಚೆಗೆ ನರಗುಂದ ಕ್ರೀಡಾಂಗಣದಲ್ಲಿ ನಡೆದ ನರಗುಂದ ತಾಲೂಕು ಮಟ್ಟದ ಕ್ರೀಡಾಕೂಟದ ಉದ್ದ ಜಿಗಿತ ಸ್ಪರ್ಧೆಯಲ್ಲಿ ಕೊಣ್ಣೂರದ ಜನತಾ ಕಾಲೋನಿಯ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿ ಪಡಿಯಪ್ಪ ಕಲಹಾಳ ದ್ವಿತೀಯ ಸ್ಥಾನ ಪಡೆದು ಜಿಲ್ಲಾ ಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾನೆ.

ಮುಖ್ಯೋಪಾಧ್ಯಾಯ ರಾಮಚಂದ್ರ ಪವಾರ, ಫಕೀರಪ್ಪ ಮನಿಕಟ್ಟಿ, ಬಸವರಾಜ ಬನಹಟ್ಟಿ, ದ್ಯಾಮಣ್ಣ ಮ್ಯಾಗಲಮನಿ, ಮಹಾದೇವಿ ರಾಮಣ್ಣವರ, ತೋಟಯ್ಯ ವಿರಕ್ತಮಠ, ಕಸ್ತೂರಿ ಬನ್ನಿಗಿಡದ, ಶ್ಯಾಮಲಾ ಶಿಂಘಿ, ರೂಪಾ ವಾಲ್ಗದ, ಜಯಶ್ರೀ ಪಾಟೀಲ ಹಾಗೂ ಎಸ್‌ಡಿಎಂಸಿ ಅಧ್ಯಕ್ಷ ಈರಣ್ಣ ಬಾಳಣ್ಣವರ ವಿದ್ಯಾರ್ಥಿಯ ಸಾಧನೆಗೆ ಹರ್ಷ ವ್ಯಕ್ತಪಡಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img