HomeIndia NewsIran-Israel Conflict: 161 ಮಂದಿ ಭಾರತೀಯರು ಇಸ್ರೇಲ್ ನಿಂದ ಭಾರತಕ್ಕೆ ವಾಪಸ್..!

Iran-Israel Conflict: 161 ಮಂದಿ ಭಾರತೀಯರು ಇಸ್ರೇಲ್ ನಿಂದ ಭಾರತಕ್ಕೆ ವಾಪಸ್..!

For Dai;y Updates Join Our whatsapp Group

Spread the love

ನವದೆಹಲಿ: ಇಸ್ರೇಲ್ನಲ್ಲಿ ಸಿಲುಕಿದ್ದ ಸುಮಾರು 161 ಜನರು ಇಂದು ವಿಶೇಷ ವಿಮಾನದಲ್ಲಿ ನವದೆಹಲಿ ತಲುಪಿದ್ದಾರೆ. ಮೊದಲು ಜೋರ್ಡಾನ್ಗೆ ಭೂಮಿ ಮೂಲಕ ಪ್ರಯಾಣಿಸಿ ಅಲ್ಲಿಂದ ವಿಶೇಷ ವಿಮಾನದಲ್ಲಿ ದೆಹಲಿಗೆ ಬಂದಿದ್ದಾರೆ. ಹೌದು ಜೂನ್​ 23ರಂದು ಆಪರೇಷನ್ಸಿಂಧು ಕಾರ್ಯಾಚರಣೆ ಆರಂಭವಾಗಿದ್ದು,

ಮೊದಲ ತಂಡದಲ್ಲಿ 161 ಭಾರತೀಯರನ್ನು ಇಸ್ರೇಲ್ನಿಂದ ಕರೆತರಲಾಗಿದೆ. ಜೋರ್ಡಾನ್ ಅಮ್ಮನ್ನಿಂದ ನವದೆಹಲಿಗೆ ಭಾರತೀಯರನ್ನು ಹೊತ್ತ ವಿಮಾನ ಸುರಕ್ಷಿತವಾಗಿ ಬಂದಿಳಿದಿದೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆ ಸರ್ಕಾರದ ಪ್ರಮುಖ ಆದ್ಯತೆ ವಿದೇಶಾಂಗ ಇಲಾಖೆ ವಕ್ತಾರ ರಂಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಎಕ್ಸ್ಜಾಲತಾಣ ಪೋಸ್ಟ್ಮಾಡಿರುವ ಅವರು, ಜೂನ್​ 23ರಿಂದ ಇಸ್ರೇಲ್ನಿಂದ ಭಾರತೀಯರನ್ನು ಕರೆತರುವಆಪರೇಷನ್ಸಿಂಧುಕಾರ್ಯಾಚರಣೆ ಆರಂಭಿಸಲಾಗಿದೆ. ವಿದೇಶದಲ್ಲಿರುವ ಭಾರತೀಯರ ಸುರಕ್ಷತೆ ಮತ್ತು ಭದ್ರತೆಗೆ ಕೇಂದ್ರ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ತೆಗೆದುಕೊಂಡಿದೆ ಎಂದು ಹೇಳಿದ್ದಾರೆ.


Spread the love
Vijaya Sakshi
Vijaya Sakshi
Vijayasakshi is a Kannada Daily News Paper Publishing From Gadag. Get Latest Gadag District News Live Updates Online In Vijayasakshi.Com Vijayasakshi Kannada Daily Newspaper Provide News On Gadag District Including Karnataka, India News In Kannada. Contact-9448326533/9019256545 E-mail-vijayasakshidaily@gmail.com

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!