ಗದಗ-ಬೆಟಗೇರಿಯ ಕರುಗಲ್ ಓಣಿಯಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಹೋಳಿ ಹುಣ್ಣಿಮೆ ನಿಮಿತ್ತ ಕಾಮರತಿ ದೇವಿಯರನ್ನು ಪ್ರತಿಷ್ಠಾಪಿಸಲಾಯಿತು. ಈ ಸಂದರ್ಭದಲ್ಲಿ 24ನೇ ವಾರ್ಡಿನ ನಗರಸಭಾ ಸದಸ್ಯ ನಾಗರಾಜ ಹುಲಿಗೇಪ್ಪ ತಳವಾರ, ಶ್ರೀ ಸಾಯಿ ಸೇವಾ ಸಮಿತಿಯ ಅಧ್ಯಕ್ಷ ಸಂತೋಷ ಕಬಾಡರ, ಕರುಗಲ್ ಓಣಿಯ ಗುರು-ಹಿರಿಯರು ಯುವಕರು ಪಾಲ್ಗೊಂಡಿದ್ದರು.
Trending Now



