ಗದಗ ಜಿಲ್ಲೆಯ ಶಾಲಾ ಸಾಕ್ಷರತಾ ಇಲಾಖೆಯ ಉಪನಿರ್ದೇಶಕರಾಗಿ ಪದೋನ್ನತಿ ಹೊಂದಿದ ಆರ್.ಎಸ್. ಬುರಡಿ ಅವರಿಗೆ ಕಪ್ಪತ್ತಗಿರಿ ಫೌಂಡೇಶನ್ ಸಂಸ್ಥಾಪಕ ಅಧ್ಯಕ್ಷರಾದ ಚಂದ್ರಕಲಾ ಎಂ.ಇಟಗಿಮಠ ಅಭಿನಂದಿಸಿದರು. ಈ ಸಂದರ್ಭದಲ್ಲಿ ಕಪ್ಪತ್ತಗಿರಿ ಬಳಗದ ಎಸ್.ಕೆ. ಆಡಿನ, ಶಿವಲೀಲಾ ಧನ್ನಾ, ರಮಾ ಚಿಗಟೇರಿ, ಅನಸೂಯಾ ಮಿಟ್ಟಿ, ಭಾಗ್ಯಶ್ರೀ ಹುರಕಡ್ಲಿ, ಕಲಬುರ್ಗಿಯ ಶರಣರಾದ ಶಿವಶರಣಪ್ಪ ಧನ್ನಾ ಉಪಸ್ಥಿತರಿದ್ದರು.