HomeGadag Newsಶರಣು ಎಸ್.ಗೋಡಿಯವರು ಶ್ರೀಮಠಕ್ಕೆ ಭೇಟಿ

ಶರಣು ಎಸ್.ಗೋಡಿಯವರು ಶ್ರೀಮಠಕ್ಕೆ ಭೇಟಿ

For Dai;y Updates Join Our whatsapp Group

Spread the love

Sharanu S. Godi visited Sri Math
ಕರವೇ ಸ್ವಾಭಿಮಾನಿ ಸೇನೆ ಗದಗ ಜಿಲ್ಲಾಧ್ಯಕ್ಷರಾಗಿ ಶರಣು ಎಸ್.ಗೋಡಿಯವರು ನೇಮಕರಾದ ತರುವಾಯ ಭೈರನಹಟ್ಟಿ ಹಾಗೂ ಶಿರೋಳ ತೋಂಟದಾರ್ಯ ಶ್ರೀಮಠಕ್ಕೆ ಭೇಟಿ ನೀಡಿ ಶ್ರೀ ಶಾಂತಲಿಂಗ ಶ್ರೀಗಳ ಆಶೀರ್ವಾದ ಪಡೆದರು. ಈ ಸಂದರ್ಭದಲ್ಲಿ ಜಿಲ್ಲಾ ಕಾರ್ಯಾಧ್ಯಕ್ಷ ಇಸ್ಮಾಯಿಲ್ ಅಡೂರು, ಗದಗ ಜಿಲ್ಲಾ ಉಪಾಧ್ಯಕ್ಷ ಅಜಯ ಕಂಬಳಿ, ಪ್ರಮುಖರಾದ ನಾಗೇಶ್ ಅಮರಾಪುರ, ಕಾವ್ಯ ಹುಂಬಿ ಮುಂತಾದವರು ಉಪಸ್ಥಿತರಿದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!