ಲಕ್ಷ್ಮೇಶ್ವರ: ಲಕ್ಷ್ಮೇಶ್ವರ/ ಶಿರಹಟ್ಟಿ ತಾಲೂಕಿನ ಸೋಮೇಶ್ವರ ವಲಯದ ರಾಮಗಿರಿ ಕಾರ್ಯಕ್ಷೇತ್ರದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಿಂದ ವಿಶ್ವ ಯೋಗ ದಿನದಂದು ಮಾಹಿತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಎಪಿಎಂಸಿ ಮಾಜಿ ಅಧ್ಯಕ್ಷ ಬಸವರಾಜ್ ಬೆಟಗೇರಿ, ಎಸ್‌ಡಿಎಂಸಿ ಅಧ್ಯಕ್ಷ ಪರುಶುರಾಮ್ ಲಕ್ಕಣ್ಣನವರ್ ಮುಖ್ಯೋಪಾಧ್ಯಾಯೆ ಕೆ.ಸಿ. ಹನೀರ್, ವಲಯ ಮೇಲ್ವಿಚಾರಕಿ ಶೃತಿ, ಶಿಕ್ಷಕರು ಸೇವಾಪ್ರತಿನಿಧಿ ಈರಮ್ಮ, ಮಂಗಳ ಮುಂತಾದವರಿದ್ದರು.
Trending Now



