Browsing Category

Art and Literature

Art and
Literature

ಗ್ರಾಮೀಣ ಯೋಗಪಟು ರೇಷ್ಮಾಗೆ ಬೇಕಿದೆ ಪ್ರೋತ್ಸಾಹ; ಯೋಗಸಾಧಕಿ ಘಟರಡ್ಡಿಹಾಳದ ಯುವತಿ

ಅಂತಾರಾಷ್ಟ್ರೀಯ ಯೋಗ ದಿನಾಚರಣೆ ವಿಶೇಷ -ಸಾವಿತ್ರಿ ಡಂಬಳ ಟೀಚರ್ ಪ್ರೇರಣೆ -ಬಸವರಾಜ ಕರುಗಲ್. ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಕೊಪ್ಪಳ: ಕಲೆ ಯಾರ ಸ್ವತ್ತೂ ಅಲ್ಲ. ಆಸಕ್ತಿ, ಶ್ರದ್ಧೆ ಇದ್ದರೆ ಏನನ್ನಾದರೂ ಸಾಧಿಸಬೇಕು. ಸಾಧನೆಗೆ ಗುರು-ಗುರಿ ಎರಡೂ ಇರಬೇಕು. ಇತ್ತೀಚಿನ ದಿನಗಳಲ್ಲಿ…
Read More...

ಪ್ರಮಾಣೀಕರಿಸದ ಮೆಕ್ಕೆಜೋಳ ದಾಸ್ತಾನು ಶಂಕೆ, ಪರಿಶೀಲನೆ

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆನರಗುಂದ: ಕೆಲ ಕಡೆಗಳಲ್ಲಿ ಪ್ರಮಾಣೀಕರಿಸದ ಮೆಕ್ಕೆಜೋಳ ಬಿತ್ತನೆ ಬೀಜದ ದಾಸ್ತಾನು ಮಾಡಿಕೊಳ್ಳಲಾಗಿದೆ ಎಂಬ ಸಂದೇಹದ ಹಿನ್ನೆಲೆಯಲ್ಲಿ ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಚನ್ನಪ್ಪ ಅಂಗಡಿ ಅವರು ಮಂಗಳವಾರ ಪಟ್ಟಣದ ಬೀಜ ಮಾರಾಟಗಾರರ ದಾಸ್ತಾನು ಮಳಿಗೆಗಳಿಗೆ ದಿಢೀರ್…
Read More...

ಕೊರೋನಾ ಕತ್ತಲು

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ ಮಹಾಪೂರದಾಗ ಮನಿ ಮಠಕಳೆದುಕೊಂಡ ಕಂಗಾಲ ಆಗೇವರೀ,ಈ ವರ್ಷ ಮಹಾಮಾರಿ ಕೊರೋನಾಕೈಯಾಗ ಸಿಕ್ಕ ನರಳಾಡಕ್ಕತ್ತೇವೆ.ನಂಬಿದ ತಪ್ಪಿಗೆ ಕೊಟ್ಟತಿಚೀನಾ ಮರಿಲಾರದ ಬಹುಮಾನ..ಅಳಿವಿನ ಅಂಚಿಗೆ ತಂದೈತಿಮಾನವ ಕುಲವನ್ನಾ. ನೋಡು ನೋಡುತಲೇ ಹಬ್ಬಿಸಿತೆಜಗವೆಲ್ಲಾ…
Read More...

ಓ ದೇವರೆ

ಓ ದೇವರೆಕಾಲು ಸುಡುತ್ತಿವೆಎರಡೂ ಕಯ್ಯಲ್ಲು ಬದುಕು ,ಬಿಡಲಾಗದುಕಾಲು ಸುಡುತ್ತಿವೆಎರಡು ಕಯ್ಯಲ್ಲು ಅನ್ನ , ಚೆಲ್ಲಲಾಗದುಕಾಲು ಸುಡುತ್ತಿವೆಎತ್ತಿಕೊಳ್ಳುವವರಿಲ್ಲ ಅಮ್ಮಾ…ಅಂಗಾಲು ಸುಡುತ್ತಿವೆಹೆತ್ತವರಿದ್ದಾರೋ ಇಲ್ಲವೋ ಗೊತ್ತಿಲ್ಲಎಳೆಗಾಲು ಸುಡುತ್ತಿವೆ ತಾಯಿಯಂತೆ ಕೈಹಿಡಿಯುವರಿಲ್ಲಅಂಗಾಲು…
Read More...