Browsing Category
Editorial
Editorial
ನಮ್ಮೆದುರು ಎರಡು ಮಾದರಿಗಳು,
ತೈವಾನ್ ಮತ್ತು ಕೇರಳ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಅತ್ಯಂತ ಕಡಿಮೆ ಪರೀಕ್ಷಿತ ರೋಗಿಗಳಿದ್ದಾಗ ಹಾಕಲಾಗಿದ್ದ ಲಾಕ್ಡೌನ್ ಅನ್ನು ೧ ಲಕ್ಷ ಖಚಿತಗೊಂಡ ರೋಗಿಗಳಿರುವಾಗ ಸಡಿಲಿಸಲಾಯಿತು. ಸೋಂಕು ಪ್ರಸರಣ ಮುಂದುವರೆದೇ ಇದೆ. ಮತ್ತೆ ಲಾಕ್ಡೌನ್ ಅಗತ್ಯವಾ? ಅಥವಾ ಇದೇ ಸಡಿಲಿಕೆಯ ಸ್ಥಿತಿ ಮುಂದುವರೆಯುವುದಾ?
…
Read More...
Read More...
ಲಾಕ್ಡೌನ್ ಮತ್ತು ಪ್ಯಾಕೇಜ್ ತೆರೆದಿಟ್ಟ ಸತ್ಯಗಳು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆಈ ನೆಲದಲ್ಲಿ ಅಸಹಾಯಕರು, ಕೋಟಿ ಕೋಟಿ ಬೆಂಗಳೂರಿನಲ್ಲಿ ದುಡಿಯುವ ಜನರ ಬಗ್ಗೆ ಎಂದಾದರೂ ಹೈ ಲೆವೆಲ್ ಬೆಂಗಳೂರಿಗರು ಯೋಚಿಸಿದ್ದರಾ? ಇಲ್ಲ. ಈಗ ನೋಡಿ, ವಲಸೆ ಕಾರ್ಮಿಕರೆಲ್ಲ ತಮ್ಮ ಊರ ಕಡೆ ಹೊರಟ ಮೇಲಷ್ಟೇ ಬೆಂಗಳೂರಿನ ಮೇಲ್ ಮಧ್ಯಮ ಮತ್ತು ಮಧ್ಯಮ ವರ್ಗಗಳಿಗೆ ಅವರ…
Read More...
Read More...
ಮುಂಗಾರು; ಎಂದಿಗಿಂತ ಹೆಚ್ಚಿನ ಸವಾಲು
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಕಳೆದ ೩೦ ವರ್ಷಗಳಲ್ಲಿ ರೈತಾಪಿ ಬದುಕು ಸವಾಲುಗಳ ನಡುವೆಯೇ ನೂಕುತ್ತ ಬಂದಿದೆ. ಆದರೆ ಈ ಮುಂಗಾರು ರೈತರ ಪಾಲಿಗೆ ಮಹಾ ಸವಾಲಿನದ್ದಾಗಿದೆ. ಲಾಕ್ಡೌನ್ ಪರಿಣಾಮದಿಂದ ಕುಗ್ಗಿರುವ ಕೃಷಿಕ ವಲಯಕ್ಕೆ ಈಗ ಸಾಂಸ್ಥಿಕ ನೆರವಿನ ಅಗತ್ಯ ಹಿಂದೆಗಿಂತ ಹೆಚ್ಚು…
Read More...
Read More...
ಅಂತರ್ರಾಜ್ಯ ಪ್ರಯಾಣ: ಸೋಂಕು ಹೆಚ್ಚಳ
ಪ್ರಯಾಣ ನಿಷೇಧ ಪರಿಹಾರವೆ?
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆಯಾವ ಪೂರ್ವಸಿದ್ಧತೆಯೇ ಇಲ್ಲದೇ ಲಾಕ್ಡೌನ್ ಜಾರಿ ಮಾಡಿದ್ದು ಮತ್ತು ಲಾಕ್ಡೌನ್ ಸಡಿಲಿಸುವ ಹೊತ್ತಿನಲ್ಲಿ ಅಂತರ್ರಾಜ್ಯ ಪ್ರಯಾಣಕ್ಕೆ ಅವಕಾಶ ಕಲ್ಪಿಸುವ ಪ್ರಕ್ರಿಯೆಯಲ್ಲಿ ಎಡವಿದ್ದು- ಈ ಎರಡೂ ತಪ್ಪುಗಳೇ ಆಗಿದ್ದವು. ಬಂದವರನ್ನು ಸರಿಯಾಗಿ ಕ್ವಾರಂಟೈನ್ಗೂ…
Read More...
Read More...
ಆತ್ಮನಿರ್ಭರ; ಸ್ವಾವಲಂಬಿ ದೇಶದ ಆಶಯ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಮೇ ೧೨ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮಾಡಿದ ಭಾಷಣವು ಎರಡು ಕಾರಣಕ್ಕೆ ವಿಭಿನ್ನವಾಗಿತ್ತು. ಈ ಬಿಕ್ಕಟ್ಟಿನ ಸಂಕಷ್ಟದ ಸಮಯದಲ್ಲಿ ಅವರು ೨೦ ಲಕ್ಷ ಕೋಟಿ ರೂ.ಗಳ ಬೃಹತ್ ಪ್ಯಾಕೇಜ್ ಘೋಷಿಸಿದ್ದಾರೆ. ಈ ಭಾಷಣದಲ್ಲಿ ಅವರು ’ಆತ್ಮನಿರ್ಭರ’ ಎಂಬ ಹೊಸ…
Read More...
Read More...
ಕೊರೋನಾ, ಶಾಲೆ ಮತ್ತು ಪರೀಕ್ಷೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆಎಲ್ಲ ಸರ್ಕಾರಗಳಿಗೂ ಇದು ನಿಜಕ್ಕೂ ಸಂಕಷ್ಟ ಸಮಯ. ಲಾಕ್ಡೌನ್ ಈಗ ಮೂರನೇ ಹಂತದಲ್ಲಿದ್ದು, ಬಹುಪಾಲು ರಾಜ್ಯಗಳು ಮೂರನೇ ಹಂತದಾಚೆ ಲಾಕ್ಡೌನ್ ವಿಸ್ತರಿಸಲು ನಿರ್ಧಾರ ಮಾಡಿಲ್ಲ. ಆದರೆ. ಲಾಕ್ಡೌನ್ ತೆರವಾಗುತ್ತದೆ ಎಂಬ ಮಾತ್ರಕ್ಕೆ ಶಾಲಾ-ಕಾಲೇಜು ಮತ್ತು…
Read More...
Read More...
ಸದ್ಯಕ್ಕೆ ಜಿಲ್ಲೆ ನಿರಾಳ; ಗ್ರಾಮೀಣ ವಲಯದತ್ತ ನಿಗಾ ಇರಲಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆಶನಿವಾರ ಗದಗ ಜಿಲ್ಲೆಯ ಮಟ್ಟಿಗೆ ಶುಭಸುದ್ದಿಯೊಂದು ಹೊರಬಂದಿದೆ. ಚಿಕಿತ್ಸೆಯಲ್ಲಿ ಇದ್ದ ಮೂವರು ಕೊರೋನಾ ಪಾಸಿಟಿವ್ ಸೋಂಕಿತರು ಸೋಂಕಿನಿಂದ ಮುಕ್ತಗೊಂಡು ಗುಣಮುಖರಾಗಿ ಮನೆಗೆ ತಲುಪಿದ್ದಾರೆ.ಈವರೆಗೂ ಜಿಲ್ಲೆಯಲ್ಲಿ ಐದು ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು,…
Read More...
Read More...
ಅವರು ನಡೆಯುತ್ತಲೇ ಇದ್ದಾರೆ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಲಾಕ್ಡೌನ್ ಅವಧಿಯ ದುರಂತ ಕತೆಗಳು ಹೊರ ಬರುತ್ತಿವೆ. ಊಟ, ವಸತಿ ಇಲ್ಲದೇ ದಿಕ್ಕಾಪಾಲಾಗಿದ್ದ ವಲಸೆ ಕಾರ್ಮಿಕರಿಗೆ ಅವರ ಊರನ್ನು ತಲುಪಲೂ ಸರ್ಕಾರಗಳೇ ಅಡ್ಡಿ ಮಾಡುತ್ತಿವೆ. ಇದಕ್ಕಿಂತ ನಾಚಿಕೆಗೇಡುತನ ಬೇಕೆ?ನಂಜನಗೂಡಿನಲ್ಲಿ ನೂರಾರು ಕಾರ್ಮಿಕರನ್ನು ೪೦ ದಿಗಳ…
Read More...
Read More...
ಅಸುರಕ್ಷಿತ ರಾಸಾಯನಿಕ ಕೈಗಾರಿಕೆಗಳು,
ಉಸಿರೊಳಗೇ ವಿಷಗಾಳಿ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆಸ್ವಾರ್ಥದಿಂದ ಮನುಕುಲ ನಾಶ ಎಂದು ಬೋಧಿಸಿದ ಬುದ್ಧನನ್ನು ನೆನೆಯುವ ಬುದ್ಧ ಪೂರ್ಣಿಮೆಯ ದಿನದಂದು ವಿಷಾನಿಲ ಸೋರಿಕೆಯಿಂದ ಹತ್ತಕ್ಕೂ ಹೆಚ್ಚು ಜನ (ಇದು ಇನ್ನೂ ಹೆಚ್ಚಬಹುದು ಎನ್ನಲಾಗಿದೆ) ಜೀವ ತೆತ್ತು ಸಾವಿರಕ್ಕೂ ಹೆಚ್ಚು ಜನ ತೀವ್ರ…
Read More...
Read More...
ಪ್ಯಾಕೇಜ್ ಸ್ವಾಗತಾರ್ಹ, ರೈಲು ರದ್ದು ಖಂಡನಾರ್ಹ
ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ
ಮುಖ್ಯಮಂತ್ರಿ ಯಡಿಯೂರಪ್ಪನವನರು ಏಕಕಾಲದಲ್ಲಿ ಶ್ರಮಿಕರ ಪರ ಇರುವವರಾಗಿಯೂ, ಶ್ರಮಿಕರ ಶೋಷಕರಾಗಿಯೂ ಅವತಾರ ಎತ್ತುವ ಮೂಲಕ ತಮ್ಮ ಮತ್ತು ತಮ್ಮ ಸರ್ಕಾರದ ದ್ವಂದ್ವಗಳನ್ನು ಬಯಲು ಮಾಡಿದ್ದಾರೆ.ಬುಧವಾರ ಅವರು ಘೋಷಣೆ ಮಾಡಿರುವ ೧,೬೭೦ ಕೋಟಿ ರೂ.ಗಳ ಆರ್ಥಿಕ…
Read More...
Read More...