Browsing Category

Vijaya Special

Vijaya Special

ಮಳೆ-ಮೋಡದಲ್ಲಿ ಹಸಿರು ಹೊದ್ದ ಆಗುಂಬೆ!

ವಿಜಯಸಾಕ್ಷಿ ವಿಶೇಷ ಆಗುಂಬೆ ಪ್ರೇಮ ಸಂಜೆಗೆ ಮಾತ್ರವಲ್ಲ, ಸುಂದರವಾದ ಮುಂಜಾನೆಗೂ ಹೆಸರಾಗಿದೆ. ಅದೊಂದು ಅದ್ಭುತ ದೃಶ್ಯಕಾವ್ಯ. ಸೂರ್ಯಾಸ್ತಮಾನದ ದೃಶ್ಯ ಸವಿಯಬಹುದಾದ ಸ್ಥಳದಿಂದ ಘಟ್ಟದ ಕೆಳಗಿನ ಉಡುಪಿ ಜಿಲ್ಲೆಯ ಕಾನನ, ಗದ್ದೆಗಳು, ತೋಟ, ನದಿ ಕೆರೆಗಳು ಈ ಕಾವ್ಯದ ಸಾಲುಗಳಾಗಿ…
Read More...

ವಿಶ್ವದ ಮೂರನೇ ಅತೀ ದೊಡ್ಡ ವಜ್ರ ಪತ್ತೆ!

ವಿಜಯಸಾಕ್ಷಿ ಸುದ್ದಿ, ಬೋಟ್ಸವಾನಾ ವಿಶ್ವದ ಮೂರನೇ ಅತಿ ದೊಡ್ಡ ವಜ್ರ ಪತ್ತೆಯಾಗಿದೆ ಎಂದು ವಜ್ರ ಸಂಸ್ಥೆ ಡಿ ಬೀರ್ಸ್‌ನ ಡೆಬ್‌ ಸ್ವಾನಾ ಡೈಮಂಡ್ ಕೋ ಘಟಕ ಹೇಳಿದೆ. ಬೋಟ್ಸವಾನಾದಲ್ಲಿ ಜೂ. 1ರಂದು ಜ್ವಾನೆಂಗ್ ಎಂಬಲ್ಲಿ 1098 ಕ್ಯಾರೆಟ್ ತೂಕದ ವಜ್ರದ ಹರಳು ಪತ್ತೆಯಾಗಿದೆ. ಪ್ರಾಥಮಿಕ…
Read More...

ವಾಹನ ಇಲ್ಲದೆ ಪರದಾಡುತ್ತಿದ್ದ ಮಹಿಳೆಯರು; ಮಾನವೀಯತೆ ಮೆರೆದ ಮಾಧ್ಯಮ ಸ್ನೇಹಿತರು!

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ ವಾಹನ ವ್ಯವಸ್ಥೆ ಇಲ್ಲದೆ ಕತ್ತಲು ಹಾಗೂ ಮಳೆಯಲ್ಲಿ ನಡೆದು ಬರುತ್ತಿರುವದ‌್ನು ಕಂಡ ಮಾಧ್ಯಮ ಸ್ನೇಹಿತರಿಬ್ಬರು ಮಹಿಳೆಯರನ್ನು ಕಾರಿನಲ್ಲಿ ಹುಬ್ಬಳ್ಳಿಗೆ ಕರೆದುಕೊಂಡು ಬಂದು ತಮ್ಮ ಮನೆಗಳಿಗೆ ತಲುಪಿಸುವ ಮೂಲಕ ಮಾನವೀಯತೆ ಮೆರೆದಿದ್ದಾರೆ. ಖಾಸಗಿ…
Read More...

ಕೊರೊನಾ ತಡೆಗಟ್ಟುವ ನಿಟ್ಟಿನಲ್ಲಿ ಗ್ರಾಪಂ ಪಿಡಿಓ, ಅಧ್ಯಕ್ಷರ ನೇತೃತ್ವದಲ್ಲಿ ಹತ್ತಾರು ಕಾರ್ಯಕ್ರಮಗಳು!

ವಿಜಯಸಾಕ್ಷಿ ಸುದ್ದಿ, ನರಗುಂದ ಕೊರೊನಾ ವೈರಸ್ ತಡೆಗಟ್ಟುವ ಹಿನ್ನೆಲೆಯಲ್ಲಿ ಚಿಕ್ಕನರಗುಂದ ಗ್ರಾಪಂ ವ್ಯಾಪ್ತಿಯಲ್ಲಿ ಪಿಡಿಒ ಶೈನಾಜ್ ಮುಜಾವರ ಹಾಗೂ ಗ್ರಾಪಂ ಅಧ್ಯಕ್ಷ ಮುತ್ತು ರಾಯರೆಡ್ಡಿ ನೇತೃತ್ವದಲ್ಲಿ ಜನ ಜಾಗೃತಿ ಕಾರ್ಯಕ್ರಮ ನಡೆಯುತ್ತಿದೆ. ರಸ್ತೆ ಹಾಗೂ ಗೋಡೆ ಮೇಲೆ ಚಿತ್ರ ಬಿಡಿಸುವುದರ…
Read More...

ಅಲ್ಲು ಸಿರೀಶ್‌ ಬರ್ತ್‌ಡೇ ಗೆ ʻಪ್ರೇಮ ಕಾದಂಟʼ ಚಿತ್ರದ ಎರಡು ಫಸ್ಟ್‌ ಲುಕ್‌ ರಿಲೀಸ್

ಫಸ್ಟ್‌ ಲುಕ್ ರಿಲೀಸ್‌ನೊಂದಿಗೆ ಟಾಲಿವುಡ್‌ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪೇಮ ಕಾದಂಟʼ ಟಾಲಿವುಡ್‌ ನಲ್ಲಿ ಹೊಸ ಟ್ರೆಂಡ್ ಸೃಷ್ಟಿಸಿದ ಅಲ್ಲು ಸಿರೀಶ್ ರ ʻಪ್ರೇಮ ಕಾದಂಟʼ ವಿಜಯಸಾಕ್ಷಿ ಸುದ್ದಿ, ಬೆಂಗಳೂರು: ಅಲ್ಲು ಸಿರೀಶ್ ಅಭಿನಯದ ʻಪ್ರೇಮ ಕಾದಂಟʼ ಚಿತ್ರದ ಎರಡು…
Read More...

ಎಲ್ಲಿಯಾದರೂ ಸಿಕ್ಕಾನೆಯೇ ಬುದ್ದ……

ವಿಜಯಸಾಕ್ಷಿ ವಿಶೇಷ ಸುಖ ಭೋಗಗಳನ್ನು ತ್ಯಜಿಸಿ ಇನ್ನೇನೋ ಹುಡುಕುತ್ತಾ ಸಿದ್ದಾರ್ಥ ಎಂಬ ಮನುಷ್ಯ ಬುದ್ಧನಾದ……. ಬುದ್ದನನ್ನು ಹುಡುಕುತ್ತಾ ಮತ್ತೊಬ್ಬ ಸುಖ ಭೋಗಗಳ ದಾಸನಾದ… ಸಿದ್ದಾರ್ಥನನ್ನು ಹುಡುಕಬಹುದು, ಆತ ಸಿಗುತ್ತಾನೆ. ಆದರೆ ಬುದ್ದನನ್ನು ಹುಡುಕುವುದೆಲ್ಲಿ, ಒಳಗೋ ಹೊರಗೋ……. …
Read More...

ಮಾತನಾಡಿ ನನ್ನ ಇಸ್ಲಾಂ ಧರ್ಮದ ಗೆಳೆಯ ಗೆಳತಿಯರೇ………..

ವಿಜಯಸಾಕ್ಷಿ ವಿಶೇಷ ಮುಕ್ತವಾಗಿ ಮುಕ್ತ ಮುಕ್ತವಾಗಿ ಧೈರ್ಯದಿಂದ ನಿಮ್ಮ ಹೃದಯಗಳ ಅಂತರಾಳದಿಂದ ಮನಸ್ಸುಗಳ ವಿಶಾಲತೆಯಿಂದ……. ವಿವೇಕದಿಂದ, ವಿವೇಚನೆಯಿಂದ, ಮಾನವೀಯತೆಯಿಂದ,ಸಮಾನತೆಯಿಂದ,ಆಧುನಿಕತೆಯಿಂದ ತೆರೆದುಕೊಳ್ಳಿ…….. ನನ್ನ ದೇಶದ ಮುಸ್ಲಿಂ ಭಾಂಧವರೇ,ಇದು ಭಾರತ, ನಿಮ್ಮದೇ ನೆಲ.…
Read More...

ಸೈಕಲ್ ಏರಿ ಜನರಲ್ಲಿ ಜಾಗೃತಿ ಮೂಡಿಸಿದ ಪಿಎಸ್ ಐ

ವಿಜಯಸಾಕ್ಷಿ ಸುದ್ದಿ, ಗದಗ ಕೊರೊನಾ ಹಾವಳಿಯ ಹಿನ್ನೆಲೆಯಲ್ಲಿ ಸರ್ಕಾರ ಲಾಕ್ ಡೌನ್ ಘೋಷಣೆ ಮಾಡಿದೆ. ಇಷ್ಟಿದ್ದರೂ ಜನ ಅನಾವಶ್ಯಕವಾಗಿ ಓಡಾಡುವುದನ್ನು ಬಿಡುತ್ತಿಲ್ಲ.ಹೀಗಾಗಿ ಗಜೇಂದ್ರಗಡ ಪಿಎಸ್ ಐ ಅವರು ಸೈಕಲ್ ಮೇಲೆ ಏರಿ ಜಾಗೃತಿ ಮೂಡಿಸಿದ್ದಾರೆ. ಪಿಎಸ್ ಐ ಗುರುಶಾಂತ ಅವರು…
Read More...

ಕುಚಿಕು ಗೆಳೆಯನ ಅಗಲಿಕೆಗೆ ಕಣ್ಣೀರು ಮಿಡಿದ ವೃದ್ಧ!

ಟೀ ಮಾರುವ ತುಕಾರಾಮ, ಕಾಲು ಕಳೆದುಕೊಂಡು ಭಿಕ್ಷೆ ಬೇಡುತ್ತಿದ್ದ ರವಿಕುಮಾರ ಇಬ್ಬರ ಮಧ್ಯೆ ಸ್ನೇಹ ಬೆಸೆದಿದ್ದು ಚಿಲ್ಲರೆ ಹಣ! ವಿಜಯಸಾಕ್ಷಿ ಸುದ್ದಿ, ಗದಗ ಅವರಿಬ್ಬರದು ದಶಕಗಳ ಕಾಲದ ಗೆಳತನ. ಇಬ್ಬರೂ ಜೊತೆಗೆ ಬದುಕು ಸಾಗಿಸುತ್ತಿದ್ದರು. ಎಲ್ಲಿಗೆ ಹೋದರೂ ಇಬ್ಬರು ಕೂಡಿ…
Read More...

ತಾಯಿಗಾಗಿ ದೇವಾಲಯವನ್ನೇ ನಿರ್ಮಿಸಿದ ಶಾಸಕ!

ವಿಜಯಸಾಕ್ಷಿ ಸುದ್ದಿ, ಯಾದಗಿರಿ ಇಂದು ವಿಶ್ವ ತಾಯಂದಿರ ದಿನ. ತಾಯಿಯನ್ನೇ ದೇವರು ಎಂದು ಪ್ರೀತಿಸುವ ಜನರ ಮಧ್ಯೆ, ತಾಯಿ - ತಂದೆಯನ್ನು ಬೀದಿಗೆ ಎಸೆಯುವ ಮಕ್ಕಳೂ ಸಮಾಜದಲ್ಲಿ ಹೆಚ್ಚಿದ್ದಾರೆ. ಇವರೆಲ್ಲರಿಗೂ ಮಾದರಿ ಎಂಬಂತೆ ಸದ್ಯ ಇಲ್ಲೊಬ್ಬ ಮಹಾನುಭಾವ ತಾಯಿಗೆ ದೇವಾಲಯವನ್ನೇ ಕಟ್ಟಿಸಿದ್ದಾರೆ.…
Read More...