ನೌಕರರು ಜಿಂದಾಲ್‌ಗೆ ಹೋಗಬೇಡಿ ಅಂತ ಗ್ರಾಮಸ್ಥರಿಂದ ಡಂಗುರ

Vijayasakshi (Gadag News) :

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಜಿಂದಾಲ್ ಕಂಪನಿಯಲ್ಲಿ ಕೊವಿಡ್-೧೯ ಪ್ರಕರಣಗಳು ದಿನೇದಿನೇ ಹೆಚ್ಚುತ್ತಿದ್ದು, ಯಾವೊಬ್ಬ ನೌಕರರು ಜಿಂದಾಲ್‌ಗೆ ಹೋಗದಂತೆ ಗ್ರಾಮಸ್ಥರು ಡಂಗುರ ಸಾರಿದ್ದಾರೆ.

ಜಿಲ್ಲೆಯ ಸಂಡೂರು ಹಾಗೂ ಹೊಸಪೇಟೆ ತಾಲೂಕುಗಳ ಕೆಲ ಗ್ರಾಮಗಳಲ್ಲಿ ಡಂಗುರ ಸಾರುವ ಮೂಲಕ ಯಾರೂ ಕೂಡ ಜಿಂದಾಲ್‌ಗೆ ಹೋಗದಂತೆ ಎಚ್ಚರಿಸಲಾಗಿದ್ದು, ಹೋದವರ ವಿರುದ್ಧ ಸೂಕ್ತ ಕ್ರಮ ಕೈಕೊಳ್ಳಲು ಗ್ರಾಮಸ್ಥರು ನಿರ್ಧರಿಸಿದ್ದಾರೆ.

ಕ್ಷಣ ಕ್ಷಣದ ಸುದ್ದಿ, ಮಾಹಿತಿ ಮನೋರಂಜನೆಗಾಗಿ ನಮ್ಮ FacebookTwitterYouTube ಅನುಸರಿಸಿ.
Leave A Reply

Your email address will not be published.

three × two =