ಪೊಲೀಸ್ ಜೀಪ್‌ಗೆ ಅಡ್ಡ ಬಂದ ಕತ್ತೆಕಿರುಬ; ಬೆಟಗೇರಿ ಠಾಣೆ ಎಎಸ್ಐ ಗಂಭೀರ, ಇನ್ನಿಬ್ಬರಿಗೆ ಗಾಯ

ಗದಗ: ರಸ್ತೆ ದಾಟುವಾಗ ಪೊಲೀಸ್ ಜೀಪ್‌ಗೆ ಕತ್ತೆಕಿರುಬವೊಂದು ಅಡ್ಡ ಬಂದು ಚಕ್ರದಲ್ಲಿ ಸಿಲುಕಿದ ಪರಿಣಾಮ ಜೀಪ್ ನ ಸ್ಟೇರಿಂಗ್ ಲಾಕ್ ಆಗಿ ಅಪಘಾತ ನಡೆದ ಪರಿಣಾಮವಾಗಿ ಕತ್ತೆಕಿರುಬ ಸಾವನ್ನಪ್ಪಿದ್ದಲ್ಲದೆ ಪೊಲೀಸ್ ಜೀಪ್ ನಲ್ಲಿದ್ದ ಎಎಸ್ಐ ಗಂಭೀರವಾಗಿ ಗಾಯಗೊಂಡ ಘಟನೆ ಗದಗ ತಾಲೂಕಿನ ಸೊರಟೂರ ಗ್ರಾಮದ ಬಳಿ ನಡೆದಿದೆ. ಬೆಟಗೇರಿ ಠಾಣೆ ಎಎಸ್ಐ ಕಾಶಿಂಸಾಬ್ ಹರಿವಾಣಗೆ ಗಂಭೀರವಾಗಿ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಜೀಪ್ ನಲ್ಲಿದ್ದ ವೈರ್‌ಲೆಸ್ ಪೊಲೀಸ್ ಇನ್ಸ್‌ಪೆಕ್ಟರ್ ಉಮೇಶ್ ಗೌಡ, … Continue reading ಪೊಲೀಸ್ ಜೀಪ್‌ಗೆ ಅಡ್ಡ ಬಂದ ಕತ್ತೆಕಿರುಬ; ಬೆಟಗೇರಿ ಠಾಣೆ ಎಎಸ್ಐ ಗಂಭೀರ, ಇನ್ನಿಬ್ಬರಿಗೆ ಗಾಯ