BBK11: ಕೈಯಲ್ಲಿ ಮಗ್ಗು, ಮೈತುಂಬಾ ಬೆಡ್​ಶೀಟ್; ಶಿಶಿರ್ ಕೊಟ್ಟ ಸಿಹಿ ಮುತ್ತಿಗೆ ನಾಚಿ ನೀರಾದ ಐಶು!

Spread the loveಬಿಗ್ ಬಾಸ್ ಸೀಸನ್ 11 ಒಂದಲ್ಲ ಒಂದು ರೀತಿಯಲ್ಲಿ ವೀಕ್ಷಕರಿಗೆ ಮನರಂಜನೆ ಕೊಡುತ್ತಿದೆ. ಇಷ್ಟು ದಿನ ಜಗದೀಶ್ ಸಣ್ಣ ವಿಚಾರಕ್ಕೂ ಗಲಾಟೆ ಮಾಡುತ್ತಾ ಫುಲ್ ಕಂಟೆಂಟ್ ಅವರೇ ಕೊಡುತ್ತಿದ್ದರು. ಆದರೆ ಹೆಣ್ಣು ಮಕ್ಕಳಿಗೆ ನಿಂದಿಸಿದ ಕಾರಣಕ್ಕಾಗಿ ಬಿಗ್ ಬಾಸ್ ಅವರನ್ನು ಮನೆಯಿಂದ ಹೊರಗೆ ಕಳಿಸಿತ್ತು. ಇದಾದ ಬಳಿಕ ಐಶ್ವರ್ಯ, ಹಾಗೂ ಶಿಶಿರ್ ಫುಲ್ ಹೈಲೈಟ್ ಆಗಿದ್ದಾರೆ. ಅದು ರೊಮ್ಯಾನ್ಸ್ ಮೂಲಕ ಅನ್ನೋದು ವಿಶೇಷ. ಎಸ್, ಬಿಗ್ ಬಾಸ್ ಮನೆಯಲ್ಲಿ ಐಶ್ವರ್ಯಾ ಅವರು ಮೊದಲ ದಿನದಿಂದಲೂ … Continue reading BBK11: ಕೈಯಲ್ಲಿ ಮಗ್ಗು, ಮೈತುಂಬಾ ಬೆಡ್​ಶೀಟ್; ಶಿಶಿರ್ ಕೊಟ್ಟ ಸಿಹಿ ಮುತ್ತಿಗೆ ನಾಚಿ ನೀರಾದ ಐಶು!