Accident Case: ಬೈಕ್ ಗೆ ಡಿಕ್ಕಿ ಹೊಡೆದ ಕಾರು; ಸವಾರ ಸ್ಥಳದಲ್ಲೇ ಸಾವು!

Spread the loveಚಾಮರಾಜನಗರ:- ಬೈಕ್ ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಚಾಮರಾಜನಗರ ಜಿಲ್ಲೆ ಗುಂಡ್ಲುಪೇಟೆ ತಾಲೂಕಿನ ಹಂಗಳ ಗ್ರಾಮದಲ್ಲಿ ಜರುಗಿದೆ. 29 ವರ್ಷದ ಮನು ಮೃತ ದುರ್ದೈವಿ. ಈತ ಹಂಗಳ ಗ್ರಾಮದ ಡೇರಿ ಉದ್ಯೋಗಿ ಆಗಿದ್ದ ಎನ್ನಲಾಗಿದೆ. ಮನು ಹಂಗಳ ಗ್ರಾಮದ ಶನೇಶ್ವರ ದೇವಾಲಯದ ಎದುರು ಬೈಕಿನಲ್ಲಿ ತೆರಳುತ್ತಿದ್ದರು‌. ಈ ವೇಳೆ ವೇಗವಾಗಿ ಬರುತ್ತಿದ್ದ ಕಾರು, ಬೈಕ್ ಗೆ ಡಿಕ್ಕಿ ಹೊಡೆದಿದೆ. ಕಾರು ಡಿಕ್ಕಿ ಹೊಡೆದ ರಭಸಕ್ಕೆ ತಲೆಗೆ ತೀವ್ರ … Continue reading Accident Case: ಬೈಕ್ ಗೆ ಡಿಕ್ಕಿ ಹೊಡೆದ ಕಾರು; ಸವಾರ ಸ್ಥಳದಲ್ಲೇ ಸಾವು!