HomeEducationಹೆಚ್.ಸಿ.ಇ.ಎಸ್ ವಿದ್ಯಾರ್ಥಿಗಳ ಸಾಧನೆ

ಹೆಚ್.ಸಿ.ಇ.ಎಸ್ ವಿದ್ಯಾರ್ಥಿಗಳ ಸಾಧನೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಇಲ್ಲಿನ ಅಸುಂಡಿಯ ಹೆಚ್.ಸಿ.ಇ.ಎಸ್. ಪ್ರೌಢಶಾಲೆಯ ಪ್ರಸಕ್ತ ಸಾಲಿನ ಎಸ್‌ಎಸ್‌ಎಲ್‌ಸಿ ಫಲಿತಾಂಶ ಶೇ. 87.50ರಷ್ಟಾಗಿದ್ದು, ರಾಜೇಶ್ವರಿ ಹಳ್ಳಿಕೇರಿ ಪ್ರಥಮ (ಶೇ. 91.04), ತೇಜಸ್ವಿನಿ ಕರಿಗಾರ (ಶೇ. 83.52) ದ್ವಿತೀಯ, ಸಂಜನಾ ದೊಡ್ಡಮನಿ (ಶೇ. 80.08) ಶಾಲಾ ಮಟ್ಟದಲ್ಲಿ ತೃತೀಯ ಸ್ಥಾನ ಪಡೆದಿದ್ದಾರೆ.

ಸಾಧನೆಗೈದ ಮತ್ತು ಉತೀರ್ಣರಾದ ಎಲ್ಲ ವಿದ್ಯಾರ್ಥಿಗಳನ್ನು ಸಂಸ್ಥೆಯ ಅಧ್ಯಕ್ಷ ಆರ್.ಎಮ್. ಮೂಲಿಮನಿ, ಸದಸ್ಯರು, ಎಸ್‌ಡಿಎಂಸಿ ಅಧ್ಯಕ್ಷ ಸೋಮರಡ್ಡಿ ರಾಮೇನಹಳ್ಳಿ, ಭೂಮಕ್ಕನವರ ಮತ್ತು ಸದಸ್ಯರು, ಸಂಸ್ಥೆಯ ಆಡಳಿತಾಧಿಕಾರಿ ಆರ್.ಎಸ್. ಪಾಟೀಲ ಹಾಗೂ ಶಾಲೆಯ ಮುಖ್ಯೋಪಾಧ್ಯಾಯರು, ಸಿಬ್ಬಂದಿ ವರ್ಗದವರು ಶ್ಲಾಘಿಸಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img