ಗದಗ ನಗರದ ವಾರ್ಡ್ ನಂ. 18ರ ಗಂಗಾಪೂರ ಪೇಟೆಯ ಶ್ರೀ ದುರ್ಗಾದೇವಿ ದೇವಸ್ಥಾನದ ಹಿಂಭಾಗದ ಸಿಸಿ. ರಸ್ತೆ ಕಾಮಗಾರಿಗೆ ಯುವ ಮುಖಂಡ ಕೃಷ್ಣಗೌಡ ಪಾಟೀಲ ಭೂಮಿಪೂಜೆ ನೆರವೇರಿಸಿದರು. ಈ ಸಂದರ್ಭದಲ್ಲಿ ವಾಡ್ನ ನಗರಸಭೆ ಸದಸ್ಯರಾದ ಜೂನ್ಸಾಬ್ ನಮಾಜಿ, ಓಣಿಯ ಹಿರಿಯರಾದ ಬಸವರಾಜ ಕವಳಿಕಾಯಿ, ಮೋಹನ ಇಮರಾಪೂರ, ದೇವೇಂದ್ರ ಬಡಿಗೇರ, ಮುತ್ತು ಜಡಿ, ಮಲ್ಲೇಶ ಬಿಂಗಿ, ಫಕ್ಕೀರಪ್ಪ ಕೊರ್ಲಹಳ್ಳಿ, ಸುಲೇಮಾನ ಧಾರವಾಡ, ಚಂದ್ರು ಹಾಳಕೇರಿ, ಮಂಜು ಜಡಿ, ಯೂಸೂಪ ನಮಾಜಿ,ಹೀರಾಲಾಲ ಸಿಂಗ್ರಿ ಮುಂತಾದವರಿದ್ದರು.



