HomeGadag Newsಕೃಷ್ಣ ಸಕ್ರಪ್ಪ ಲಮಾಣಿ ಸರ್ಕಾರಿ ಶಾಲೆಗೆ ದೇಣಿಗೆ

ಕೃಷ್ಣ ಸಕ್ರಪ್ಪ ಲಮಾಣಿ ಸರ್ಕಾರಿ ಶಾಲೆಗೆ ದೇಣಿಗೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ತಾಲೂಕಿನ ಅಡವಿಸೋಮಾಪೂರ ಸಣ್ಣ ತಾಂಡೆ ಗ್ರಾಮದ ಶಿಕ್ಷಣ ಪ್ರೇಮಿಗಳಾದ ಕೃಷ್ಣ ಸಕ್ರಪ್ಪ ಲಮಾಣಿ ಫಿನ್‌ಲ್ಯಾಂಡ್ ದೇಶಕ್ಕೆ ಹೋಗಿ ಬಂದ ನೆನಪಿಗಾಗಿ 5 ಸಾವಿರ ರೂಗಳನ್ನು ಇಲ್ಲಿನ ಶಾಲೆಗೆ ದೇಣಿಗೆಯಾಗಿ ನೀಡಿದರು.

ಶಾಲಾ ಮುಖ್ಯ ಶಿಕ್ಷಕ ಮಲ್ಲೇಶ ಡಿ.ಎಚ್, ಶಿಕ್ಷಕರಾದ ಎಸ್.ಜಿ. ಅಮ್ಮಿನಭಾವಿ, ಎಸ್.ಟಿ. ಹಳಕಟ್ಟಿ, ಪಿ.ಬಿ. ಕಿಲಬನವರ, ಎಸ್‌ಡಿಎಂಸಿ ಅಧ್ಯಕ್ಷ ಮಾರುತಿ ಪವಾರ, ಗ್ರಾಮ ಪಂಚಾಯಿತಿ ಸದಸ್ಯ ವೆಂಕಟೇಶ್ ಲಮಾಣಿ, ಕೃಷ್ಣ ಲಮಾಣಿ, ಥಾವರೆಪ್ಪ ಪವಾರ, ಕುಮಾರ್ ನಾಯಕ, ಉಮೇಶ್ ಲಮಾಣಿ, ಮಾರುತಿ ಲಮಾಣಿ, ಹಾಲಪ್ಪ ಲಮಾಣಿ, ಗ್ರಾಮಸ್ಥರು, ಶಾಲಾ ಮಕ್ಕಳು ದೇಣಿಗೆ ನೀಡಿದ ದಾನಿಗಳಿಗೆ ಅಭಿನಂದನೆಗಳನ್ನು ಸಲ್ಲಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img