Homecultureಬಸವರಾಜ ಶ್ರೀಗಳಿಂದ ಮೌನಶಿವಯೋಗಾನುಷ್ಠಾನ

ಬಸವರಾಜ ಶ್ರೀಗಳಿಂದ ಮೌನಶಿವಯೋಗಾನುಷ್ಠಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ತಾಲೂಕಿನ ಬೆಳ್ಳಟ್ಟಿಯ ಶ್ರೀ ರಾಮಲಿಂಗೇಶ್ವರ ದಾಸೋಹ ಮಠದ ಪೀಠಾಧಿಪತಿ ಬಸವರಾಜ ಸ್ವಾಮೀಜಿಗಳಿಂದ ಲೋಕಕಲ್ಯಾಣಾರ್ಥವಾಗಿ 10ನೇ ಮೌನ ಶಿವಯೋಗಾನುಷ್ಠಾನವು ಅ.5ರಿಂದ ಪ್ರಾರಂಭವಾಗಿ ಸೆ.4ರವರೆಗೆ ಜರುಗಿ ಮಂಗಲವಾಗಲಿದೆ ಎಂದು ಶ್ರೀಮಠದ ಭಕ್ತ ರಾಜೀವರೆಡ್ಡಿ ಬಮ್ಮನಕಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!