Homecultureರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್‌ರ 274ನೇ ಜಯಂತ್ಯುತ್ಸವ

ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್‌ರ 274ನೇ ಜಯಂತ್ಯುತ್ಸವ

For Dai;y Updates Join Our whatsapp Group

Rajyotsava and 274th Jubilee of Tipu Sultan
ಲಕ್ಷ್ಮೇಶ್ವರ ತಾಲೂಕಿನ ವೀರ ಕನ್ನಡಿಗ ಟಿಪ್ಪು ಸುಲ್ತಾನ ಸೇನೆಯಿಂದ ಭಾನುವಾರ ಪಟ್ಟಣದಲ್ಲಿ ರಾಜ್ಯೋತ್ಸವ ಹಾಗೂ ಟಿಪ್ಪು ಸುಲ್ತಾನ್‌ರ 274ನೇ ಜಯಂತ್ಯುತ್ಸವ ಆಚರಿಸಲಾಯಿತು. ಟಿಪ್ಪು ಸೇನೆ ಸಂಘಟನೆಯ ಅಧ್ಯಕ್ಷ ಜಾಕೀರಹುಸೇನ ಹವಾಲ್ದಾರ, ಎನ್.ಎಂ. ಗದಗ, ದಾದಾಪೀರ ಹಜರತ್ ಪಟೇಲ್, ಮಹಮ್ಮದಲಿ ಸಾಧಿಕ್, ಶಫೀಕ ಸಿದ್ದಾಪುರ, ಶಾಹಿಲ್ ಅಖ್ತರ್ ಹಾಫೀಜ್, ಉಸ್ಮಾನ ಹಜರತ್, ಮುಸ್ತಾಕ ಅಫ್ಜಲ್ ಸ್ಭೆರಿದಂತೆ ಹಲವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img