Homecultureಸಾರ್ವಜನಿಕರಿಗೆ ಶರಬತ್, ಪಾನೀಯ ವಿತರಣಾ ಕಾರ್ಯಕ್ರಮ

ಸಾರ್ವಜನಿಕರಿಗೆ ಶರಬತ್, ಪಾನೀಯ ವಿತರಣಾ ಕಾರ್ಯಕ್ರಮ

For Dai;y Updates Join Our whatsapp Group

Spread the love

Prophet Muhammad Prophet Jayanti
ಗದಗ ನಗರದ ಲಕ್ಷೀ ಚಾಳ ಯುವಕರಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಜಯಂತಿಯ ಅಂಗವಾಗಿ ಹಳೆ ಬಸ್ ನಿಲ್ದಾಣದ ಹಿಂದುಗಡೆ ಸಾರ್ವಜನಿಕರಿಗೆ ಶರಬತ್, ಪಾನೀಯ ವಿತರಿಸಿದರು. ವಿತರಣಾ ಕಾರ್ಯಕ್ರಮಕ್ಕೆ ಕಾಂಗ್ರೆಸ್ ಯುವ ಮುಖಂಡ ಸಚಿನಗೌಡ ಪಾಟೀಲ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ರಫೀರ ಅಬ್ಬಿಗೇರಿ, ಯಮನೂರ, ರಫೀಕ ಎಸ್, ಜಾವೀಧ್ ಕೆ, ಜುಬೇರ ಎಲ್, ಯುನೂಸ್ ಜೆ, ರಬ್ಬಾನಿ ಕೆ, ದಾವುದ್ ಎಂ, ವಿನಾಯಕ ಪಿ, ಉಮರ್ ಎನ್, ಪ್ರಾಶಾಂತ ಎಂ, ಅಬ್ಬಾಸ್ ಅಲಿ, ಸತೀಶ್, ಮುಸ್ತಫಾ ಕೆ, ಇಲಿಯಾಸ್ ಎಂ, ಅರ್ಶದ್ ಎ, ಅಶ್ರಫ್ ಎ, ಗಂಗಾಧರ ಮುಂತಾದವರು ಇದ್ದರು.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!