HomeGadag Newsಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ

ಶರಣಬಸಪ್ಪ ಗುಡಿಮನಿ ಇವರಿಗೆ ಸನ್ಮಾನ

For Dai;y Updates Join Our whatsapp Group

Tribute to Sharanbasappa Gudimani
ಜಿಲ್ಲಾ ವೀರಶೈವ ಲಿಂಗಾಯತ ಮಹಾಸಭಾದ ನೂತನ ಜಿಲ್ಲಾಧ್ಯಕ್ಷರಾಗಿ ಆಯ್ಕೆಯಾದ ಶರಣಬಸಪ್ಪ ಗುಡಿಮನಿ ಇವರಿಗೆ ಗದಗ ಪಂಚಮಸಾಲಿ ಸಮಾಜದ ಅಧ್ಯಕ್ಷ ವೀರಣ್ಣ ಕರಬಿಷ್ಠಿ ಸನ್ಮಾನಿಸಿ ಗೌರವಿಸಲಾಯಿತು. ಈ ಸಂದರ್ಭದಲ್ಲಿ ಎಫ್. ವ್ಹಿ ಮರಿಗೌಡ್ರು, ಕೆ.ಕೆ. ಮುಳಗೌಡ್ರು, ಶಿವಾನಂದ ಪಲ್ಲೆದ, ಬಸವರಾಜ ಜಕ್ಕಪ್ಪನವರ, ವೀರಣ್ಣ ಕುರಡಗಿ, ಚಂದ್ರು ಬಾಳಿಹಳ್ಳಿಮಠ, ಬಿ.ಬಿ. ಅಸೂಟಿ, ವಿಜಯಕುಮಾರ ಗಡ್ಡಿ, ಸಿದ್ಧಣ್ಣ ಬಂಡಿ, ಮಲ್ಲಾಪೂರ, ಶರಣಪ್ಪ ಕುರಡಗಿ ಹಾಗೂ ಪಂಚಮಸಾಲಿ ಮುಖಂಡರು ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img