Homecultureಎಸ್.ಟಿ. ಹಿರೇಮಠ ಗಿರಿಜಾ ಶಂಕರ ನಿಲಯದಲ್ಲಿ ವರಲಕ್ಷ್ಮಿ ಪೂಜೆ

ಎಸ್.ಟಿ. ಹಿರೇಮಠ ಗಿರಿಜಾ ಶಂಕರ ನಿಲಯದಲ್ಲಿ ವರಲಕ್ಷ್ಮಿ ಪೂಜೆ

For Dai;y Updates Join Our whatsapp Group

Varalakshmi Puja at ST. Hiremath Girija Sankara Nilayam
ಶ್ರಾವಣ ಮಾಸದ ಎರಡನೇ ಶುಕ್ರವಾರ ವರಲಕ್ಷ್ಮಿ ಪೂಜೆಯನ್ನು ನಗರದ ಕೆ.ಸಿ. ರಾಣಿ ರಸ್ತೆಯಲ್ಲಿರುವ ಎಸ್.ಟಿ. ಹಿರೇಮಠ ಗಿರಿಜಾ ಶಂಕರ ನಿಲಯದಲ್ಲಿ ಶ್ರದ್ಧಾ ಭಕ್ತಿಯಿಂದ ನೆರವೇರಿಸಲಾಯಿತು. ಸುಮಂಗಲೆಯರು ಮಂಗಳಾರತಿ ಮಾಡಿ ದೇವಿಯ ಕೃಪೆಗೆ ಪಾತ್ರರಾದರು. ಈ ಸಂದರ್ಭದಲ್ಲಿ ಗಿರಿಜಾದೇವಿ ಹಿರೇಮಠ, ಸಹನಾ ಪ್ರಸಾದ ಹಿರೇಮಠ, ಸ್ನೇಹಾ ವಿಜಯಕುಮಾರ ಹಿರೇಮಠ ಸೇರಿದಂತೆ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img