HomeGadag Newsಬಸವರಾಜ ಬೊಮ್ಮಾಯಿಯವರಿಗೆ ವಿಜೃಂಭಣೆಯಿಂದ ಸ್ವಾಗತ

ಬಸವರಾಜ ಬೊಮ್ಮಾಯಿಯವರಿಗೆ ವಿಜೃಂಭಣೆಯಿಂದ ಸ್ವಾಗತ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಗದಗ : ಹಾವೇರಿ-ಗದಗ ಸಂಸದರಾಗಿ ಪ್ರಪ್ರಥಮ ಬಾರಿಗೆ ಗದಗ ನಗರಕ್ಕೆ ಆಗಮಿಸಿದ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರನ್ನು ವಿಜೃಂಭಣೆಯಿಂದ ಸ್ವಾಗತಿಸಲಾಯಿತು.

ಈ ಸಂದರ್ಭದಲ್ಲಿ ಶಾಸಕ ಸಿ.ಸಿ. ಪಾಟೀಲ, ಬಿಜೆಪಿ ಗದಗ ಜಿಲ್ಲಾಧ್ಯಕ್ಷ ತೋಟಪ್ಪ(ರಾಜು) ಕುರುಡಗಿ, ಮಾಜಿ ಜಿಲ್ಲಾಧ್ಯಕ್ಷ ಮೋಹನ ಮಾಳಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಲಿಂಗರಾಜ ಪಾಟೀಲ, ಪ್ರಮುಖರಾದ ಅಶೋಕ ಸಂಕಣ್ಣವರ, ಬಸವರಾಜ ಕೊರ್ಲಹಳ್ಳಿ, ನಾಗರಾಜ ಕುಲಕರ್ಣಿ, ಅನಿಲ ಅಬ್ಬಿಗೇರಿ, ಗಂಗಾಧರ ಹಬೀಬ, ಬೂದಪ್ಪ ಹಳ್ಳಿ, ಮುತ್ತಣ್ಣ ಮೂಲಿಮನಿ, ಸಂತೋಷ ಮೇಲಗಿರಿ, ರಮೇಶ ಸಜ್ಜಗಾರ, ಮಂಜುನಾಥ ಶಾಂತಗೇರಿ, ಉಮೇಶ ಹಡಪದ, ಜಯಶ್ರೀ ಉಗಲಾಟದ, ಶಾರದಾ ಸಜ್ಜನ, ಅಶ್ವಿನಿ ಜಗತಾಪ, ರೇಖಾ ಬಂಗಾರಶೆಟ್ಟರ, ವಂದನಾ ವರ್ಣೇಕರ, ರಾಜು ಹೊಂಗಲ, ಕೆ.ಪಿ. ಕೊಟಿಗೌಡ್ರ, ರತ್ನಾ ಕುರಗೊಡ, ಅಕ್ಕಮ್ಮ ವಸ್ತçದ, ಯೋಗೇಶ್ವರಿ ಭಾವಿಕಟ್ಟಿ, ಸುಮಂಗಲ ಕೊನೆವಾಲ, ತಕ್ಕಲಕೋಟಿ, ಶೇಖಮ್ಮ ಮಾಸರೆಡ್ಡಿ, ಕಿರಣ ಕಲಾಲ, ಸಿದ್ರಾಮೇಶ ಹಿರೇಮಠ, ಹನಮಂತಪ್ಪ ದಿಂಡೆಣ್ಣವರ, ವಿಶ್ವನಾಥ ಶಿರಿಗಣ್ಣವರ, ವಿನೋದ ಹಂಸನೂರ ಮುಂತಾದವರಿದ್ದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img