ಜಿಲ್ಲೆಯಲ್ಲಿ ಭಾನುವಾರ 198 ಜನರಿಗೆ ಸೋಂಕು; 192 ಜನ ಗುಣಮುಖ

0
Spread the love

ವಿಜಯಸಾಕ್ಷಿ ಕನ್ನಡ ದಿನಪತ್ರಿಕೆ, ಗದಗ: ಜಿಲ್ಲೆಯಲ್ಲಿ ಭಾನುವಾರ ದಿ 13 ರಂದು 198 ಜನರಿಗೆ ಕೊವಿಡ್-19 ಸೋಂಕು ದೃಢಪಟ್ಟಿದೆ. ಈ ಕುರಿತು ಜಿಲ್ಲಾಧಿಕಾರಿ ಎಂ. ಸುಂದರೇಶ್ ಬಾಬು ಪ್ರಕಟಣೆಯಲ್ಲಿ ಮಾಹಿತಿ ನೀಡಿದ್ದಾರೆ.

Advertisement

198 ಜನರಿಗೆ ಸೋಂಕು ತಗುಲುವ ಮೂಲಕ ಸೋಂಕಿತರ ಸಂಖ್ಯೆ 7557 ಕ್ಕೇರಿದೆ. ಭಾನುವಾರ 192 ಜನರು ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದರಿಂದಾಗಿ ಇದುವರೆಗೂ 6269 ಜನ ಸೋಂಕಿನಿಂದ ಗುಣಮುಖರಾಗಿದ್ದಾರೆ. 1181 ಜನ ಸಕ್ರಿಯ ಸೋಂಕಿತರಿಗೆ ಕೊವಿಡ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತದೆ. ಭಾನುವಾರದ ಮಾಹಿತಿಯಂತೆ ಇಬ್ಬರು ಮೃತಪಟ್ಟಿದ್ದು, ಮೃತರ ಸಂಖ್ಯೆ 107 ಕ್ಕೇರಿದೆ.

ಗದಗ-89, ಮುಂಡರಗಿ-25, ನರಗುಂದ-17, ರೋಣ-33, ಶಿರಹಟ್ಟಿ-32, ಹೊರ ಜಿಲ್ಲೆಯ 02 ಪ್ರಕರಣ ಸೇರಿದಂತೆ ಒಟ್ಟು 198 ಜನರಿಗೆ ಸೋಂಕು ದೃಢಪಟ್ಟಿದೆ.

ಕೊವಿಡ್-19 ಸೋಂಕು ದೃಢಪಟ್ಟ ಪ್ರಕರಣಗಳ ಪ್ರದೇಶಗಳು ಈ ರೀತಿ ಇವೆ…..

ಗದಗ-ಬೆಟಗೇರಿ ನಗರ ಸಭೆ ವ್ಯಾಪ್ತಿಯ ಹುಡ್ಕೋ ಕಾಲೋನಿ, ಜಿಮ್ಸ್ , ಕಾಶಿ ವಿಶ್ವನಾಥ ನಗರ, ಎ.ಪಿ.ಎಂ.ಸಿ. ಹಮಾಲರ ಪ್ಲಾಟ್, ಮಸಾರಿ, ಬಸ್ ನಿಲ್ದಾಣದ ಹತ್ತಿರ, ದೇವಾಂಗ ಮಠ ಓಣಿ, ಆರ.ಕೆ.ನಗರ, ಇರಾನಿ ಕಾಲೋನಿ, ಹುಬ್ಬಳ್ಳಿ ರಸ್ತೆ, ಕಳಸಾಪುರ ರಸ್ತೆ, ವೀರೇಶ್ವರ ನಗರ, ಬಾಲಾಜಿ ರಸ್ತೆ, ಜಿಲ್ಲಾ ಸಮೀಕ್ಷಣಾಧಿಕಾರಿಗಳ ಕಚೇರಿ, ಬ್ಯಾಂಕರ್ಸ್ ಕಾಲೋನಿ, ಗಂಗಾಪುರ ಪೇಟ,

ಬೆಟಗೇರಿ ಬಡಾವಣೆ ಪೊಲೀಸ್ ಠಾಣೆ, ಜವಳ ಗಲ್ಲಿ, ಇ.ಎನ್.ಟಿ. ರಸ್ತೆ, ಡಿ.ಸಿ.ಮಿಲ್, ಸಾಯಿ ಬಾಬಾ ದೇವಸ್ಥಾನ ಹತ್ತಿರ, ಬಸವೇಶ್ವರ ನಗರ,
ತಾಜ ನಗರ, ಕಬಾಡಿ ಚಾಳ,

ಗದಗ ತಾಲೂಕಿನ ಪಾಪನಾಶಿ ತಾಂಡೆ, ಹುಲಕೋಟಿ, ಹರ್ಲಾಪುರ, ಮಲ್ಲಸಮುದ್ರ, ದುಂದೂರ, ಮುಳಗುಂದ, ಬಿಂಕದಕಟ್ಟಿ, ಲಕ್ಕುಂಡಿ, ಚಿಕ್ಕ ಹಂದಿಗೋಳ, ಹಾತಲಗೇರಿ, ಅಸುಂಡಿ, ನರಸಾಪುರ, ಕದಡಿ, ಬೆಂತೂರ, ಲಕ್ಕುಂಡಿ,

ಮುಂಡರಗಿ ಪಟ್ಟಣದ ಎ.ಬಿ.ನಗರ, ಜೆ.ಟಿ.ಮಠ ರಸ್ತೆ, ಮುಂಡರಗಿ ತಾಲೂಕಿನ ದಿಂಡೂರ, ಹಿರೇವಡ್ಡಟ್ಟಿ, ಕಲಕೇರಿ, ಡಂಬಳ, ಮುರುಡಿ, ಕೇಲೂರ, ಬಿದರಳ್ಳಿ, ಅತ್ತಿಕಟ್ಟಿ, ಡೋಣಿ,

ನರಗುಂದ ಪಟ್ಟಣದ ದಂಡಾಪುರ ಓಣಿ, ಸರಸ್ವತಿ ನಗರ, ಹಾಲಬಾವಿ ಕೆರೆ ಒಣಿ, ನರಗುಂದ ತಾಲೂಕಿನ ಕೊಣ್ಣೂರ, ಅರಿಶಿನಗೋಡಿ, ಶಿರೋಳ, ಚಿಕ್ಕ ನರಗುಂದ, ಕಲ್ಲಾಪುರ

ರೋಣ ಪಟ್ಟಣದ ಶಿವಪೇಟ, ಪೊಲೀಸ್ ಠಾಣೆ, ಮಸೂತಿ ಓಣಿ, ಕಲ್ಮೇಶ್ವರ ಓಣಿ, ಬೀರಲಿಂಗೇಶ್ವರ ದೇವಸ್ಥಾನ ಹತ್ತಿರ, ಶಿವಾನಂದ ನಗರ,

ರೋಣ ತಾಲೂಕಿನ ಸೂಡಿ, ನರೇಗಲ್, ರಾಂಪುರ, ಅಸೂಟಿ, ಹುಲ್ಲೂರ, ಕುರಹಟ್ಟಿ, ಬೆನಹಾಳ, ಯಾವಗಲ್, ಮಾಳವಾಡ, ಕರಮುಡಿ, ಕುರುಡಿಗೇರಿ, ಮಲ್ಲಾಪುರ, ಗಜೇಂದ್ರಗಡ ಪಟ್ಟಣದ ಹಿರೇಬಜಾರ, ಕುಂಬಾರ ಓಣಿ,

ಶಿರಹಟ್ಟಿ ಪಟ್ಟಣದ ಕೋಟಿ ಓಣಿ, ವಿದ್ಯಾನಗರ, ಹನುಮಂತನ ಕಟ್ಟಿ, ವಾಲ್ಮೀಕಿ ನಗರ, ಸೇವಾನಗರ,

ಶಿರಹಟ್ಟಿ ತಾಲೂಕಿನ ರಾಮಗೇರಿ, ಶಿಗ್ಲಿ, ಗೊಜನೂರ, ನೆಲೂಗಲ್, ಬೆಳ್ಳಟ್ಟಿ, ಬಡ್ನಿ,

ಲಕ್ಷ್ಮೇಶ್ವರ ಪಟ್ಟಣದ ಸಪ್ಪಿನಕೇರಿ, ಪೇಟೆಬಣ, ಬಜಾರ ರಸ್ತೆ, ರವಿ ಥೇಟರ ಹತ್ತಿರ, ರಾಘವೇಂದ್ರ ಮಠ, ಪಂಪ ವೃತ್ತ, ಹರದಗಟ್ಟಿ,


Spread the love

LEAVE A REPLY

Please enter your comment!
Please enter your name here