Uncategorized ನಗರಸಭೆ ಚುನಾವಣೆ ಫಲಿತಾಂಶ: ವಾರ್ಡ್ ನಂ.21 ರಲ್ಲಿ ಪಕ್ಷೇತರ ಅಭ್ಯರ್ಥಿ ಭರ್ಜರಿ ಗೆಲುವು By Vijaya Sakshi - December 30, 2021 0 FacebookTwitterPinterestWhatsApp Spread the love ವಿಜಯಸಾಕ್ಷಿ ಸುದ್ದಿ, ಗದಗ: Advertisement ಗದಗ ಬೆಟಗೇರಿ ನಗರಸಭೆ ಚುನಾವಣೆಯಲ್ಲಿ ಅವಳಿ ನಗರದ ವಾರ್ಡ್ ನಂ.21ರ ಪಕ್ಷೇತರ ಅಭ್ಯರ್ಥಿ ಮೆಹಬೂಬ್ ಸಾಬ ನದಾಫ್ (ಚುಮ್ಮಿ) ಭರ್ಜರಿ ಗೆಲುವು ಸಾಧಿಸಿದ್ದಾರೆ. ಕಾಂಗ್ರೆಸ್ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದರು. Spread the love