ಆಡಳಿತ ಮಂಡಳಿ ಚುನಾವಣೆ ಕುರಿತು ಸ್ಪಷ್ಟನೆ

0
Clarification on Governing Body Election
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಅಂಜುಮನ್–ಎ-ಇಸ್ಲಾಂ ಕಮಿಟಿ ಗದಗ-ಬೆಟಗೇರಿಯ ಆಡಳಿತ ಮಂಡಳಿಯನ್ನು ನವೀಕರಣ ಮಾಡಲು ಅಂಜುಮನ್ ವಕ್ಫ ಸಂಸ್ಥೆಗೆ ಆಡಳಿತಾಧಿಕಾರಿ ನೇಮಕ ಮಾಡಬೇಕು.

Advertisement

ನಂತರ ಆಡಳಿತಾಧಿಕಾರಿಗಳಿಂದ ಕರ್ನಾಟಕ ರಾಜ್ಯ ವಕ್ಫ ನಿಯಮಗಳು 2017ರ ಪ್ರಕಾರ ಮಾದರಿ ನಿಯಮವಳಿಗಳನ್ನು ಹಾಗೂ ಫಾರಂ-42 (ಬೈಲಾ) ರಚಿಸಿ ಕರ್ನಾಟಕ ರಾಜ್ಯ ವಕ್ಫ ಮಂಡಳಿಯಿಂದ ಅನುಮೋದನೆ ಪಡೆದುಕೊಂಡ ನಂತರ ಅಂಜುಮನ್-ಏ-ಇಸ್ಲಾಂ ಕಮಿಟಿಯನ್ನು ನೇಮಕ ಮಾಡಲು ಚುನಾವಣಾಧಿಕಾರಿ ನೇಮಕ ಮಾಡಿ ಹೊಸ ಸದಸ್ಯರನ್ನು ಮಾಡಿ ಚುನಾವಣೆ ಪ್ರಕ್ರಿಯೆ ನಡೆಸಬೇಕಾಗಿದೆ ಎಂದು ಜಿಲ್ಲಾ ವಕ್ಫ ಸಲಹಾ ಸಮಿತಿ ಅಧ್ಯಕ್ಷ ಜಿ.ಎಂ. ದಂಡಿನ ಪತ್ರಿಕಾ ಪ್ರಕಟಣೆಯ ಮೂಲಕ ಸ್ಪಷ್ಟೀಕರಣ ನೀಡಿದ್ದಾರೆ.


Spread the love

LEAVE A REPLY

Please enter your comment!
Please enter your name here