Homecultureಸಂಭ್ರಮದ ಮೊಹರಂ ಆಚರಣೆ

ಸಂಭ್ರಮದ ಮೊಹರಂ ಆಚರಣೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಬುಧವಾರ ಪಟ್ಟಣದಲ್ಲಿ ಹಿಂದೂ-ಮುಸ್ಲಿಂ ಬಾಂಧವರು ಸಡಗರ ಸಂಭ್ರಮದಿಂದ ಮೊಹರಂ ಹಬ್ಬವನ್ನು ಆಚರಣೆ ಮಾಡಿದರು.

12 ಗಂಟೆಯ ಹೊತ್ತಿಗೆ ದಾವಲ್ ಮಲ್ಲಿಕ್ ಪಹಡದ ದೇವರು ಹಾಗೂ ಜುಮ್ಮಾ ಮಸೀದಿ ದೇವರು ಭೇಟಿ ನೀಡುತ್ತಿದ್ದಂತೆ ಆಗಮಿಸಿದ ಸಾವಿರಾರು ಹಿಂದೂ-ಮುಸ್ಲಿಂ ಭಕ್ತರು ಹಷೋದ್ಘಾರದಿಂದ, ಭಕ್ತಿ ಭಾವದಿಂದ ನಮಸ್ಕರಿಸಿ ತಮ್ಮ ಇಷ್ಟಾರ್ಥಗಳನ್ನು ಬೇಡಿಕೊಂಡು ಪುನೀತರಾದರು.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!