ಬಿಜೆಪಿ ಯುವ ಮೋರ್ಚಾದಿಂದ ಬೈಕ್ ರ‍್ಯಾಲಿ

0
Bike rally by BJP Yuva Morcha
Spread the love

ವಿಜಯಸಾಕ್ಷಿ ಸುದ್ದಿ, ಗದಗ : ಭಾರತೀಯ ಜನತಾ ಪಾರ್ಟಿ ಗದಗ ಗ್ರಾಮೀಣ ಮಂಡಲ ಯುವ ಮೋರ್ಚಾ ವತಿಯಿಂದ ಶಿರುಂದ ಗ್ರಾಮದಿಂದ ಎಲಿಶಿರುಂಧ ಗ್ರಾಮದವರೆಗೆ ತಿರಂಗಾ ಯಾತ್ರಾ ಬೈಕ್ ರ‍್ಯಾಲಿ ಮಾಡಲಾಯಿತು.

Advertisement

ಯುವ ಮೋರ್ಚಾ ಗದಗ ಜಿಲ್ಲಾಧ್ಯಕ್ಷ ಸಂತೋಷ ಅಕ್ಕಿ ಸಾಂದರ್ಭಿಕವಾಗಿ ಮಾತನಾಡಿದರು. ಈ ಸಂದರ್ಭದಲ್ಲಿ ಗ್ರಾಮೀಣ ತಿರಂಗಾ ಯಾತ್ರಾ ಸಂಚಾಲಕರಾದ ಬೂದಪ್ಪ ಹಳ್ಳಿ, ಬಾಬು ಸುಂಕದ, ವಾಯ್.ಪಿ. ಅಡ್ನೂರ, ಬಾಬು ಸುಂಕದ, ಜಗದೀಶ ಚಿಂಚಲಿ, ಅರವಿಂದ ಅಣ್ಣಿಗೇರಿ, ಸುರೇಶ ಚವ್ಹಾಣ, ಹನಮಂತಪ್ಪ ಗೊಡ್ಕೆ, ಮಲ್ಲಿಕಾರ್ಜುನ ಕಳಸಾಪೂರ, ಅಭಿಷೆಕ ಹಿರೇಮಠ, ಶಿವು ಕುರ್ತಕೋಟಿ, ಮಂಜು ಶಿರಹಟ್ಟಿ, ಪ್ರಕಾಶ ಮಠದ, ಹುಯಿಲಗೋಳ, ಕಾಳು ತೊಟದ, ಶೇಖಣ್ಣ ಶಿರಹಟ್ಟಿ, ನಿಂಗಪ್ಪ ಶಿರಹಟ್ಟಿ ಮುಂತಾದವರಿದ್ದರು.


Spread the love

LEAVE A REPLY

Please enter your comment!
Please enter your name here