[caption id="attachment_111727" align="aligncenter" width="174"]<img class="size-medium wp-image-111727" src="https://vijayasakshi.com/wp-content/uploads/2024/08/page-2-photo-cap-vaibhav.m-174x300.jpg" alt="Shrikrishna Janmashtami is celebrated everywhere" width="174" height="300" /> ಸೋಮವಾರ ಎಲ್ಲೆಡೆಯೂ ಶ್ರೀಕೃಷ್ಣ ಜನ್ಮಾಷ್ಟಮಿಯ ಸಂಭ್ರಮ. ಮನೆ-ಮನೆಗಳಲ್ಲಿ ಹಬ್ಬದ ಸಡಗರ ಮನೆಮಾಡಿದ್ದರೆ, ಪಾಲಕರು ಪುಟ್ಟ ಪುಟ್ಟ ಮಕ್ಕಳಿಗೆ ರಾಧೆ, ಕೃಷ್ಣರ ಪೋಷಾಕು ತೊಡಿಸಿ ಸಂತಸಪಟ್ಟರು. ಗದುಗಿನ ವೈಭವ ಎಂ (4 ವರ್ಷ) ಬಾಲಕೃಷ್ಣನ ಪಾತ್ರಧಾರಿಯಾಗಿ ಕೊಳಲನೂದಿದ್ದು ಹೀಗೆ.[/caption]