HomeGadag Newsಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರದಾನ

ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರದಾನ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಲಕ್ಷ್ಮೇಶ್ವರ : ಪಟ್ಟಣದ ಮಂಜುನಾಥ ದೇವಪ್ಪ ಕಡ್ಡಿಪೂಜಾರ ಅವರು ಮಂಡಿಸಿದ `ಲೈಫ್ ಆಂಡ್ ವರ್ಕ್ಸ್ ಆಫ್ ಡಾ. ಅಜಯ ಕುಮಾರ ಸೂದ್: ಎ ಸೈಂಟೊಮೆಟ್ರಿಕ್ ಸ್ಟಡಿ’ ಮಹಾಪ್ರಭಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ ಪಿಎಚ್‌ಡಿ ಪ್ರದಾನ ಮಾಡಿದೆ. ಇವರಿಗೆ ಕವಿವಿಯ ಗ್ರಂಥಾಲಯ ಮತ್ತು ಮಾಹಿತಿ ವಿಜ್ಞಾನ ಅಧ್ಯಯನ ವಿಭಾಗದ ನಿವೃತ್ತ ಪ್ರೊಫೆಸರ್ ಡಾ. ಬಿ.ಡಿ. ಕುಂಬಾರ ಮಾರ್ಗದರ್ಶನ ಮಾಡಿದ್ದಾರೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!