Homehubballiರಾಜು ಭೂಶೆಟ್ಟಿಯವರ ಚಿಂತನ ಕಾರ್ಯಕ್ರಮ ನಾಳೆ

ರಾಜು ಭೂಶೆಟ್ಟಿಯವರ ಚಿಂತನ ಕಾರ್ಯಕ್ರಮ ನಾಳೆ

For Dai;y Updates Join Our whatsapp Group

Spread the love

ವಿಜಯಸಾಕ್ಷಿ ಸುದ್ದಿ, ಹುಬ್ಬಳ್ಳಿ : ವಿಜ್ಞಾನ ಸಂವಹನಕಾರರಾದ ರಾಜು ಭೂಶೆಟ್ಟಿಯವರ ಆತ್ಮ ವಿಶ್ವಾಸ, ಸಮಯ ನಿರ್ವಹಣೆ, ಸೃಜನಶೀಲತೆ ಈ ವಿಷಯಗಳನ್ನಾಧರಿಸಿದ ಚಿಂತನ ಕಾರ್ಯಕ್ರಮವು ಸೆ.4ರಂದು ಧಾರವಾಡ ಆಕಾಶವಾಣಿಯ ಮೂಲಕ ಬೆಳಿಗ್ಗೆ 6.25ಕ್ಕೆ ಪ್ರಸಾರವಾಗಲಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.


Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!