[caption id="attachment_114906" align="aligncenter" width="300"]<img class="size-medium wp-image-114906" src="https://vijayasakshi.com/wp-content/uploads/2024/09/page-2-photo-cap-mass-marrage-300x199.jpg" alt="Free mass marriage ceremony for Muslims" width="300" height="199" /> ಬೆಟಗೇರಿ ಈದಗಾ ಕಮಿಟಿಯ ಅಧ್ಯಕ್ಷ ಪೀರಸಾಬ ಕೌತಾಳ ನೇತೃತ್ವದಲ್ಲಿ ಸೋಮವಾರ ಪ್ರವಾದಿ ಮುಹಮ್ಮದ ಪೈಗಂಬರ್ ಜಯಂತಿಯಂದು ನಡೆದ ಮುಸ್ಲಿಂ ಧರ್ಮೀಯರ ಉಚಿತ ಸಾಮೂಹಿಕ ವಿವಾಹ ಸಮಾರಂಭದಲ್ಲಿ 22 ನವ ಜೋಡಿಗಳು ದಾಂಪತ್ಯ ಜೀವನಕ್ಕೆ ಕಾಲಿರಿಸಿದರು.[/caption]