HomeGadag News10ನೇ ವಾರ್ಷಿಕೋತ್ಸವ, ಸೀರತೆ ನಬಿ ಪ್ರಯುಕ್ತ ಸಾಧಕರಿಗೆ ಸನ್ಮಾನ

10ನೇ ವಾರ್ಷಿಕೋತ್ಸವ, ಸೀರತೆ ನಬಿ ಪ್ರಯುಕ್ತ ಸಾಧಕರಿಗೆ ಸನ್ಮಾನ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಮುಳಗುಂದ : ಮೊಹಮ್ಮದೀಯ ಸೋಶಿಯಲ್ ವೆಲ್ಫೇರ್ & ಎಜ್ಯುಕೇಶನ್ ಟ್ರಸ್ಟ್ ಮುಳಗುಂದ ಇದರ 10ನೇ ವಾರ್ಷಿಕೋತ್ಸವ ಹಾಗೂ ಸೀರತೆ ನಬಿ(ಸ್ವ.ಸ) ಪ್ರಯುಕ್ತ ಅಂಜುಮನ್ ಇಸ್ಲಾಂ ಕಮಿಟಿ ಮುಳಗುಂದ ಸದಸ್ಯರಿಗೆ, 13ನೇ ವಯಸ್ಸಿಗೆ ಹಾಫೀಸ್ ಆದ ಹಾಫೀಸ್ ಸೈಫ್‌ಅಲಿ ಲಕ್ಕುಂಡಿ ಮತ್ತು ಮೌಲಾನಾ ಶಮಶುದ್ದಿನ, ಅಂಜುಮನ್ ಕಮಿಟಿಯ ಅಧ್ಯಕ್ಷ ತಾಜುದ್ದೀನ ಕಿಂಡ್ರಿ, ಉಪಾಧ್ಯಕ್ಷ ಅಬ್ದುಲ್ ಹಮೀದ ಮುಜಾವರ, ಕಾರ್ಯದರ್ಶಿ ಹೈದರ್ ಅಲಿ ಖವಾಸ್, ಖಜಾಂಚಿ ಮುನ್ನಾ ಡಾಲಾಯತ್, ಚಾಂದ್ ಕಮಿಟಿ ಅಧ್ಯಕ್ಷರಾದ ಎಂ.ಎ. ಖಾಜಿ, ಜನಾಬ ಲಾಲಶ್ಯಾ ಪೀರ್ ಮಕಾನದಾರ್, ಅಂಜುಮನ್ ಮಾಜಿ ಅಧ್ಯಕ್ಷ ಜನಾಬ ಇಮಾಮಸಾಬ ಶೇಖ, ಅಲ್ಲಾಭಕ್ಷ ಹೊಂಬಳ, ದಾವೂದ್ ಜಮಾಲಸಾಬನವರ್, ದಾವಲ್ ಸಾಬ ಲಕ್ಷ್ಮೇಶ್ವರ, ಜಾಮೀಯಾ ಮಸ್ಜಿದ್ ಸದಸ್ಯರಾದ ಇಮಾಮಹುಸೇನ ನದ್ದಿಮುಲ್ಲಾ, ಜನಾಬ ಖಾದರಬಾಷಾ ಸದರಭಾವಿ ಅವರನ್ನು ಸನ್ಮಾನಿಸಲಾಯಿತು.

ಟ್ರಸ್ಟ್ನ ಅಧ್ಯಕ್ಷ ಅಬ್ದುಲ ಮುನಾಫ್ ಸಿದ್ದಿ, ಉಪಾಧ್ಯಕ್ಷ ಹಾಜಿ ದಸ್ತಗಿರಸಾಬ ಸದರಭಾವಿ, ಕಾರ್ಯದರ್ಶಿ ಹಾಜಿ ಖ್ವಾಜಾಅಮೀರ್ ಶೇಖ, ಖಜಾಂಚಿ ಹಾಜಿ ಸಲೀಂಜಾವೇದ ಮುಲ್ಲಾ, ಸದಸ್ಯರಾದ ಮಹಮ್ಮದ್ ಶಫಿ ಶೇಖ, ಹಾಜಿ ಲಿಯಾಕತ್‌ಅಲಿ ಶೇಖ, ಅಂಜುಮನ್ ಮಾಜಿ ಸದಸ್ಯರಾದ ಇಸ್ಮಾಯಿಲ್ ಸದರಭಾವಿ, ಜನಾಬ ಅಬ್ದುಲ್ ಖಾದರ್ ಚಿತವಾಡಗಿ, ಇಬ್ರಾಹಿಮಸಾಬ ಸದರಭಾವಿ, ಅನ್ವರ ಶೇಖ, ಆರೀಫ್ ಶೇಖ, ಇಸ್ಮಾಯಿಲ್ ನದಾಫ್, ಅಲ್ತಾಫ ಶೇಖ, ತೌಸಿಫ್ ಸಿದ್ದಿ, ತೌಸಿಫ ಶೇಖ, ಶಾಬಾಜ್ ಸಿದ್ದಿ, ಅಬ್ಬು ಸಿದ್ದಿ, ಜಾಫರ್ ಸಿದ್ದಿ, ಜಾಕೀರ ಸಿದ್ದಿ, ಮಹಮ್ಮದ್ ರಫಿ ಸದರಭಾವಿ ಹಾಜರಿದ್ದರು.

ಕಾರ್ಯಕ್ರಮವನ್ನು ಜನಾಬ ಮೊಹಮ್ಮದ್ ಗೌಸ್ ಜಮಾಲಸಾಬವರ ನಿರೂಪಿಸಿದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img