HomeEducationವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

ವಿಜ್ಞಾನ ವಸ್ತು ಪ್ರದರ್ಶನದಲ್ಲಿ ವಿದ್ಯಾರ್ಥಿಗಳು ರಾಜ್ಯ ಮಟ್ಟಕ್ಕೆ ಆಯ್ಕೆ

For Dai;y Updates Join Our whatsapp Group

Spread the love

Students selected for state level in science material exhibition
ಗದಗ ಜಿಲ್ಲಾ ಮಟ್ಟದ ವಿಜ್ಞಾನ ವಸ್ತು ಪ್ರದರ್ಶನದಲ್ಲಿ ಲಕ್ಷ್ಮೇಶ್ವರ ತಾಲೂಕಿನ ಒಡೆಯರ ಮಲ್ಲಾಪುರ ಗ್ರಾಮದ ಮೊರಾರ್ಜಿ ದೇಸಾಯಿ ವಸತಿ ಶಾಲೆಯ ವಿದ್ಯಾರ್ಥಿಗಳು ಪ್ರಥಮ ಸ್ಥಾನ ಪಡೆದು ರಾಜ್ಯ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಶಾಲೆಯ ವಿಜ್ಞಾನ ಶಿಕ್ಷಕಿ ಎಂ.ಐ. ಡಂಬಳ ಅವರ ನೇತೃತ್ವದಲ್ಲಿ 10ನೇ ತರಗತಿಯ ಚೈತ್ರಾ ಕೋಷ್ಠಿ, ಸರ್ವೇಶ ಶಿರಹಟ್ಟಿ, ಶ್ರೀನಿವಾಸ್ ಛಬ್ಬಿ ವಿದ್ಯಾರ್ಥಿಗಳ ತಂಡ ನಿರ್ಮಿಸಿದ `ಪ್ರೊಡಕ್ಸ್ನ್ ಆಫ್ ಎಲೆಕ್ಟ್ರಿಕಲ್ ಎನರ್ಜಿ ಪ್ರಾಮ್ ವೇಸ್ಟ್’ ಪ್ರಯೋಗಕ್ಕೆ ಪ್ರಥಮ ಸ್ಥಾನ ಲಭಿಸಿದೆ.

Spread the love

LEAVE A REPLY

Please enter your comment!
Please enter your name here

E-Paper

E-paper

Must Read

spot_img
error: Content is protected !!