HomeGadag Newsಬನಶಂಕರಿದೇವಿಗೆ ನರಕಚತುರ್ದಶಿ ಅಂಗವಾಗಿ ಹೂವಿನಿಂದ ಅಲಂಕಾರ

ಬನಶಂಕರಿದೇವಿಗೆ ನರಕಚತುರ್ದಶಿ ಅಂಗವಾಗಿ ಹೂವಿನಿಂದ ಅಲಂಕಾರ

For Dai;y Updates Join Our whatsapp Group

Decoration with flowers as part of Naraka Chaturdashi to Goddess Banashankari
ಪುರಾತನ ಪ್ರಸಿದ್ಧ ಬೆಟಗೇರಿ ಗದಗ ನಗರದ ಶ್ರೀ ಹಳೇ ಬನಶಂಕರಿ ದೇವಸ್ಥಾನದಲ್ಲಿ ದೇವಾಂಗ ಜನಾಂಗದ ಕುಲದೇವತೆ ಬನಶಂಕರಿ ದೇವಿಗೆ ನರಕ ಚತುರ್ದಶಿ ಅಂಗವಾಗಿ ಹೂವಿನಿಂದ ಅಲಂಕರಿಸಲಾಗಿತ್ತು. ಈ ಸೇವೆಯನ್ನು ವಾಣಿ ಪ್ರಫುಲ್ ಮಾಳೆಕೋಪ್ಪಮಠ ಕುಟುಂಬದವರು ವಹಿಸಿದ್ದರು. ಸಮಾಜ ಬಾಂಧವರು ಹಾಗೂ ಭಕ್ತಾದಿಗಳು ಶ್ರೀ ದೇವಿಯ ದರ್ಶನ ಪಡೆದ ಪುನೀತರಾದರು.

LEAVE A REPLY

Please enter your comment!
Please enter your name here

E-Paper

E-paper

Must Read

spot_img