HomeGadag Newsತಾಲೂಕಾ ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

ತಾಲೂಕಾ ಸರಕಾರಿ ನೌಕರರ ಸಂಘಕ್ಕೆ ಆಯ್ಕೆ

For Dai;y Updates Join Our whatsapp Group

ವಿಜಯಸಾಕ್ಷಿ ಸುದ್ದಿ, ಶಿರಹಟ್ಟಿ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಶಿರಹಟ್ಟಿ ತಾಲೂಕಾ ಶಾಖೆಯ ಪ್ರಾಥಮಿಕ ಶಾಲಾ ಶಿಕ್ಷಕರ ಮತ ಕ್ಷೇತ್ರಕ್ಕೆ ನಡೆದ ಚುನಾವಣೆಯಲ್ಲಿ ಗಿರೀಶ ಕೊಡಬಾಳ, ಶಿವಾನಂದ ಹಾವನೂರ ಹಾಗೂ ಕಾಶಪ್ಪ ಸ್ವಾಮಿ ಆಯ್ಕೆಯಾಗಿದ್ದಾರೆ ಎಂದು ಚುನಾವಣಾಧಿಕಾರಿ ಎ.ಸಿ. ಪಾಟೀಲ ಹಾಗೂ ಸಿ.ಪಿ. ಕಾಳಗಿ ತಿಳಿಸಿದ್ದಾರೆ.

ಉಳಿದಂತೆ ಮರುಳಾರಾದ್ಯ ಹಿರೇಮಠ (ಸಮಾಜ ಕಲ್ಯಾಣ ಇಲಾಖೆ) ಎ.ಬಿ. ಇಚ್ಚಂಗಿ (ಪ್ರೌಢ ಶಿಕ್ಷಣ), ಕೊಟ್ರಯ್ಯ ಹೊಂಬಾಳಿಮಠ (ಕಾಲೇಜು ಶಿಕ್ಷಣ), ಎಸ್.ವಿ. ತುಪ್ಪದ (ಶಾಲಾ ಶಿಕ್ಷಣ ಇಲಾಖೆ), ವಾಯ್.ಕೆ. ಬಂಗಾರಿ (ಕೃಷಿ ಇಲಾಖೆ), ಪಿ.ಎಸ್. ಕಗ್ಗಲಗೌಡ್ರ (ಕಂದಾಯ ಇಲಾಖೆ), ಆರ್.ಎನ್. ಒಂಟಿ(ಪಿಆರ್‌ಇಡಿ), ಎಸ್.ಬಿ. ನೀರಲಗಿ, ಎಂ.ಆಯ್. ನದಾಫ್ (ತೋಟಗಾರಿಕೆ ಇಲಾಖೆ), ಎಸ್.ಬಿ. ಹದ್ಲಿ (ಖಜಾನೆ ಇಲಾಖೆ), ಪ್ರಕಾಶ ನಡುವಿನಮನಿ (ಭೂಮಾಪನ) ಸುಮಂಗಲಾ ಪತ್ತಾರ ಸುರೇಶ ಲಮಾಣಿ ಗ್ರಾಮೀಣ ಅಭಿವೃದ್ಧಿ ಹಾಗೂ ಪಂಚಾಯತ) ಇವರುಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

LEAVE A REPLY

Please enter your comment!
Please enter your name here

E-Paper

E-paper

Must Read

spot_img