ವಿಜಯಸಾಕ್ಷಿ ಸುದ್ದಿ, ಮುಳಗುಂದ: ಪಟ್ಟಣದ ವೀರಭದ್ರೇಶ್ವರ ದೇವಸ್ಥಾನದಲ್ಲಿ ಕಾರ್ತಿಕ ಅಮವಾಸ್ಯೆಯ ನಿಮಿತ್ತ ಮಂಗಳವಾರ ಸಕಲ ವಾದ್ಯ-ವೈಭವಗಳಿಂದ ಕಾರ್ತಿಕೋತ್ಸವ ಜರುಗಿತು.
ಎಸ್.ಎಸ್. ಹಿರೇಮಠ, ರಾಮಣ್ಣಾ ಕಮಾಜಿ, ಡಾ. ಎಸ್.ಸಿ. ಚವಡಿ, ನಾಗರಾಜ ಕಮಾಜಿ, ಎಸ್.ಸಿ. ಬಡ್ನಿ, ವಿಜಯ ನೀಲಗುಂದ, ಮಾಹಾದೇವಪ್ಪಾ ಗಡಾದ, ಗುರುಶಾಂತ ಮಟ್ಟಿ, ಬಸವಣ್ಣೆಪ್ಪ ಹರ್ತಿ, ಬಿ.ಜಿ. ಎಳವತ್ತಿ, ಪ್ರಕಾಶ ಮದ್ದಿನ, ಶಿವಬಸವ ಹಸಬಿ, ಗಂಗಪ್ಪ ಸುಂಕಾಪೂರ, ರವಿ ನವಲಿ, ಮಾಹಾಂತೇಶ ಕೋರಿ, ಮಂಜುನಾಥ ತಡೆದಮಠ ಇದ್ದರು.



