ಗದಗ-ಬೆಟಗೇರಿಯ ವಾರ್ಡ್ ನಂ.೩೩ರ ಬಿಜೆಪಿ ಕಛೇರಿಯಲ್ಲಿ ಭಾರತರತ್ನ ದಿ ಅಟಲ್ ಬಿಹಾರಿ ವಾಜಪೇಯಿ ಅವರ ಜನ್ಮದಿನವನ್ನು ಉತ್ತಮ ಆಡಳಿತ ದಿನವನ್ನಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ವಾರ್ಡಿನ ನಗರಸಭೆ ಸದಸ್ಯೆ ಅನಿತಾ ಗಡ್ಡಿ, ಬಿಜೆಪಿ ಮುಖಂಡರಾದ ವಿಜಯಕುಮಾರ ಗಡ್ಡಿ, ಕುಶಾಲ ವಡೆಯರ್, ವಿಶ್ವನಾಥ ಟೆಂಗಿನಕಾಯಿ, ವಿರೂಪಾಕ್ಷ ನಸಲಿ, ರಾಜು ಪಟ್ಟಣಶೆಟ್ಟಿ, ಶಂಕರಯ್ಯ ಕೂಡ್ಲಪ್ ನವರ್, ಶ್ರೀಶೈಲ್ ಚಳಗೇರಿ, ವೀರೇಶ ಪುರದ, ಅಮೃತ್ ಶಾನುಭೋಗರ ಮುಂತಾದವರು ಉಪಸ್ಥಿತರಿದ್ದರು.
Advertisement