ಗದಗ ನಗರದ ಟಿಪ್ಪು ಸುಲ್ತಾನ್ ವೃತದ ಬಳಿ ಗದಗ-ಬೆಟಗೇರಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರ್‌ಸಾಬ ಬಬರ್ಚಿಯವರನ್ನು ನಗರದ ರಿಯಲ್ ಎಸ್ಟೇಟ್ ಉದ್ಯಮಿ ಅಬ್ದುಲರಜಾಕ್ ಡಂಕೆದ ಸನ್ಮಾನಿಸಿ ಗೌರವಿಸಿದರು. ಈ ಶುಭ ಸಂದರ್ಭದಲ್ಲಿ ಹಿದಾಯತ್ ಶಾಲೆಯ ಅಧ್ಯಕ್ಷ ಜುನೇದ ಉಮಚಗಿ, ಉದ್ಯಮಿ ಶಬ್ಬೀರ್ ಅಬ್ಬಿಗೇರಿ, ಎಮ್.ಎಮ್. ಮಾಳೆಕೊಪ್ಪ, ಶಾಹಿದ್ ಡಂಕೆದ ಮುಂತಾದವರು ಉಪಸ್ಥಿತರಿದ್ದರು.
Advertisement