ಮಹಿಳೆ ನಾಪತ್ತೆ: ಪತ್ತೆಗೆ ಮನವಿ

0
Spread the love

ವಿಜಯಸಾಕ್ಷಿ ಸುದ್ದಿ, ನರೇಗಲ್ಲ: ನರೇಗಲ್ಲ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಮಹಿಳೆಯೊಬ್ಬಳು ನಾಪತ್ತೆಯಾಗಿರುವ ಕುರಿತು ಪ್ರಕರಣ ದಾಖಲಾಗಿದೆ.

Advertisement

ಠಾಣೆಯಲ್ಲಿ ದಾಖಲಾದ ಗುನ್ನಾ ನಂ: 49/2025ರಂತೆ, ಗಜೇಂದ್ರಗಡ ತಾಲೂಕಿನ ನರೇಗಲ್ಲ ಪಟ್ಟಣ ಪಂಚಾಯಿತಿ ಹಿಂಭಾಗದಲ್ಲಿ ವಾಸವಾಗಿದ್ದ ಸರಸ್ವತಿ ಯಮನೂರಪ್ಪ ಕುಂಚಿಕೊರವರ (19) ಇವಳು ಜೂನ್ 4ರಂದು ರಾತ್ರಿ 8.15ರಿಂದ 8.30 ಗಂಟೆಯ ನಡುವಿನ ಅವಧಿಯಲ್ಲಿ ನರೇಗಲ್ಲ ಪಟ್ಟಣದ ಡಾ. ಶಿವು ರೋಣದ ಇವರ ಆಸ್ಪತ್ರೆಯ ಮುಂಭಾಗದಿಂದ ನಾಪತ್ತೆಯಾಗಿದ್ದಾಳೆ.

ಸದರಿ ಮಹಿಳೆಯ ಕುರಿತು ಮಾಹಿತಿ ಲಭ್ಯವಾದಲ್ಲಿ ಠಾಣೆಯ ಪಿಎಸ್‌ಐ- 08381-268233/9480804454, ಸಿಪಿಐ ರೋಣ-9480804434 ಅಥವಾ ಗದಗ ಪೊಲೀಸ್ ಕಂಟ್ರೋಲ್ ರೂಮ್- 9480804400 ಇಲ್ಲಿಗೆ ತಿಳಿಸುವಂತೆ ಪ್ರಕಟಣೆ ಕೋರಿದೆ.


Spread the love

LEAVE A REPLY

Please enter your comment!
Please enter your name here