ಗದಗ:ಕಾಂಗ್ರೆಸ್ ಮುಖಂಡ, ಕೆಎಸ್‌ಆರ್‌ಟಿಸಿ ನಿಗಮದ ಉಪಾಧ್ಯಕ್ಷ ಪೀರಸಾಬ ಕೌತಾಳರ ಅಧ್ಯಕ್ಷತೆಯಲ್ಲಿ ಬೆಟಗೇರಿ ಇದಗಾ ಕಮಿಟಿ ಹಾಗೂ ಕೆ.ಎಚ್. ಪಾಟೀಲ್ ಅಭಿಮಾನಿ ಬಳಗದಿಂದ ಹಜರತ್ ಪ್ರವಾದಿ ಮುಹಮ್ಮದ ಪೈಗಂಬರರ ಜಯಂತ್ಯುತ್ಸವದ ಅಂಗವಾಗಿ ನಗರದ ಇದಗಾ ಮೈದಾನದಲ್ಲಿ ಸೋಮವಾರ 2ನೇ ವರುಷದ ಸರ್ವ ಧರ್ಮ ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮದಲ್ಲಿ ಪೀರಸಾಬ ಕೌತಾಳರನ್ನು ಬದಾಮಿಯಿಂದ ಆಗಮಿಸಿದ್ದ ಅಭಿಮಾನಿಗಳು ಸನ್ಮಾನಿಸಿ, ಗೌರವಿಸಿದರು.



