ಗದಗ: ಗದಗ ನಗರದ ಶಿಕ್ಷಕಿ ರಾಜೇಶ್ವರಿ ಎ.ಹಿರೇಮಠ ಅವರಿಗೆ ಧಾರವಾಡದ ಚೇತನ ಫೌಂಡೇಶನ್, ಧಾರವಾಡದ ಅಪ್ನಾ ದೇಶ ಫೌಂಡೇಶನ್, ಗದುಗಿನ ಅಶ್ವಿನಿ ಪ್ರಕಾಶನ, ಕಾವ್ಯಶ್ರೀ ಚಾರಿಟೇಬಲ್ ಟ್ರಸ್ಟ್, ಬಿ.ಜಿ. ಅಣ್ಣಿಗೇರಿ ಗುರುಗಳ ಪ್ರತಿಭಾ ಪ್ರತಿಷ್ಠಾನ, ವಿಶ್ವಾಸ ಫೌಂಡೇಶನ್ ವತಿಯಿಂದ ‘ಗದಗ ನುಡಿ ಸಡಗರ’ ಕಾರ್ಯಕ್ರಮದಲ್ಲಿ `ಆದರ್ಶ ಶಿಕ್ಷಕಿ’ ಪ್ರಶಸ್ತಿ ನೀಡಿ ಗೌರವಿಸಲಾಯಿತು.
Advertisement