ಮತ್ತೆ ದಾಖಲೆ ಸೃಷ್ಟಿಸಿದ ಬೆಳ್ಳಿ: ಇಂದಿನ ಚಿನ್ನ-ಬೆಳ್ಳಿ ದರ ಎಷ್ಟು? ಇಲ್ಲಿದೆ ಮಾಹಿತಿ

0
Spread the love

ಇಷ್ಟೇ ಇಷ್ಟು ಬಂಗಾರ ಕೊಳ್ಳಲು ಇಂದು ಜೇಬು ತುಂಬಾ ಹಣ ತೆಗೆದುಕೊಂಡು ಹೋಗಬೇಕು, ಅಷ್ಟು ಬೆಲೆ ಏರಿಕೆ ಆಗಿದೆ ಬಂಗಾರ. ಈಗ ಹೋಗುತ್ತಿರುವ ಬೆಲೆ ನೋಡಿದರೆ, ಎಷ್ಟಾಗುತ್ತೋ ಅಷ್ಟನ್ನು ಈಗ್ಲೇ ಖರೀದಿಸೋದು ಉತ್ತಮ ಎನಿಸುತ್ತಿದೆ. ಹಳೇಯ ಬಂಗಾರವನ್ನು ಮಾರಲು ಬಯಸುವವರಿಗಂತೂ ಒಳ್ಳೇ ಸಮಯ.

Advertisement

ಐದತ್ತು ವರ್ಷಗಳ ಹಿಂದೆ ತೆಗೆದುಕೊಂಡು ಬಂಗಾರಕ್ಕೀಗ ಅಧ್ಭುತ ಬೆಲೆ ಅಂತಾನೇ ಹೇಳಬಹುದು. ಎಲ್ಲರನ್ನೂ ಆಕರ್ಷಿಸುವ ಚಿನ್ನದ ಆಭರಣಗಳಿಗೆ ಭಾರತದಲ್ಲಂತೂ ವಿಶೇಷವಾದ ಬೇಡಿಕೆ ಇದೆ. ಹಿಂದಿನಿಂದಲೂ ಚಿನ್ನಕ್ಕೆ ಅಪಾರವಾದ ಮೌಲ್ಯವಿದ್ದು ಇಂದಿಗೂ ಎಲ್ಲ ರಾಷ್ಟ್ರಗಳಲ್ಲಿ ಚಿನ್ನಕ್ಕೆ ಅಪಾರ ಬೇಡಿಕೆ ಹಾಗೂ ಮೌಲ್ಯವಿದೆ. ‌

ಭಾರತದಲ್ಲಿ ಸದ್ಯ 10 ಗ್ರಾಮ್​ನ 22 ಕ್ಯಾರಟ್ ಚಿನ್ನದ ಬೆಲೆ 1,01,900 ರುಪಾಯಿ ಇದೆ. 24 ಕ್ಯಾರಟ್​ನ ಅಪರಂಜಿ ಚಿನ್ನದ ಬೆಲೆ 1,11,170 ರುಪಾಯಿ ಆಗಿದೆ. 100 ಗ್ರಾಮ್ ಬೆಳ್ಳಿ ಬೆಲೆ 13,300 ರುಪಾಯಿ ಇದೆ. ಬೆಂಗಳೂರಿನಲ್ಲಿ ಚಿನ್ನದ ಬೆಲೆ 10 ಗ್ರಾಮ್​ಗೆ 1,01,900 ರುಪಾಯಿ ಆಗಿದೆ, ಬೆಳ್ಳಿ ಬೆಲೆ 100 ಗ್ರಾಮ್​ಗೆ 13,300 ರುಪಾಯಿಯಲ್ಲಿ ಇದೆ. ತಮಿಳುನಾಡು, ಕೇರಳ ಮೊದಲಾದ ಕೆಲವೆಡೆ ಈ ಲೋಹದ ಬೆಲೆ 14,300 ರೂ ಇದೆ.

ಭಾರತದಲ್ಲಿರುವ ಚಿನ್ನ, ಬೆಳ್ಳಿ ಬೆಲೆ (ಸೆಪ್ಟೆಂಬರ್ 14ಕ್ಕೆ)

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,170 ರೂ
  • 18 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 83,370 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ

ಬೆಂಗಳೂರಿನಲ್ಲಿ ಚಿನ್ನ, ಬೆಳ್ಳಿ ಬೆಲೆ

  • 22 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,01,900 ರೂ
  • 24 ಕ್ಯಾರಟ್​ನ 10 ಗ್ರಾಂ ಚಿನ್ನದ ಬೆಲೆ: 1,11,170 ರೂ
  • ಬೆಳ್ಳಿ ಬೆಲೆ 10 ಗ್ರಾಂಗೆ: 1,330 ರೂ

ವಿವಿಧ ನಗರಗಳಲ್ಲಿರುವ 22 ಕ್ಯಾರಟ್ ಚಿನ್ನದ ಬೆಲೆ (10 ಗ್ರಾಮ್​ಗೆ)

  • ಬೆಂಗಳೂರು: 1,01,900 ರೂ
  • ಚೆನ್ನೈ: 1,01,900 ರೂ
  • ಮುಂಬೈ: 1,01,900 ರೂ
  • ದೆಹಲಿ: 1,02,050 ರೂ
  • ಕೋಲ್ಕತಾ: 1,01,900 ರೂ
  • ಕೇರಳ: 1,01,900 ರೂ
  • ಅಹ್ಮದಾಬಾದ್: 1,01,950 ರೂ
  • ಜೈಪುರ್: 1,02,050 ರೂ
  • ಲಕ್ನೋ: 1,02,050 ರೂ
  • ಭುವನೇಶ್ವರ್: 1,01,900 ರೂ

Spread the love

LEAVE A REPLY

Please enter your comment!
Please enter your name here