ಗದಗದ ದಸರಾ ಮಹೋತ್ಸವ ಉದ್ಘಾಟಕರಿಗೆ ಸನ್ಮಾನ

0
Spread the love

ಗದಗ ನಗರದ ಮುಳಗುಂದನಾಕಾ ಬಳಿಯ ಶ್ರೀ ಅಡವೀಂದ್ರಸ್ವಾಮಿ ಮಠದಲ್ಲಿ ಸೆ. 22ರಂದು ಜರುಗುವ 45ನೇ ವರ್ಷದ ದಸರಾ ಮಹೋತ್ಸವ, ಘಟಸ್ಥಾಪನೆ ಹಾಗೂ ಶ್ರೀದೇವಿ ಪುರಾಣ ಪ್ರಾರಂಭೋತ್ಸವದ ಉದ್ಘಾಟಕರಾದ ಶುಭ್ ಜುವೆಲ್ಲರ್ಸ್ ಮಾಲೀಕರಾದ ಪೂಜಾ ಕಿರಣ ಭೂಮಾ ಮತ್ತು ದತ್ತಾ ಪ್ರಾಪರ್ಟಿಸ್ ವ್ಯವಸ್ಥಾಪಕರಾದ ಕಿರಣ ಪ್ರಕಾಶ ಭೂಮಾ ಅವರನ್ನು ಶ್ರೀ ಅನ್ನಪೂರ್ಣೇಶ್ವರಿ ದೇವಿ ಜಾತ್ರಾ ಮಹೋತ್ಸವ ಸಮಿತಿಯ ಕಾರ್ಯದರ್ಶಿ ಗೀತಾ ಹೂಗಾರ, ಸದಸ್ಯರಾದ ಜಯಶ್ರೀ ವಸ್ತು, ಶಿವಪ್ರಭು ನೀಲಗುಂದ, ಅಶ್ವಿನಿ ನೀಲಗುಂದರು ಸನ್ಮಾನಿಸಿ ಆಮಂತ್ರಣ ನೀಡಿದರು.

Advertisement

Spread the love

LEAVE A REPLY

Please enter your comment!
Please enter your name here