ಗದಗ: ಅಬಾಕಸ್ ಹಾಗೂ ಮೆಂಟಲ್ ಅರಿತ್ಮೆಟಿಕ್ ಟೀಚರ್ಸ್ ಅಸೋಸಿಯೇಷನ್ ಚೆನೈನಲ್ಲಿ ಜರುಗಿದ 2024/25ನೇ ಸಾಲಿನ ಅಂತಾರಾಷ್ಟ್ರೀಯ ಅಬಾಕಸ್ ಸ್ಪರ್ಧೆಯಲ್ಲಿ ಕುರ್ತಕೋಟಿ ಗ್ರಾಮದ ವಿದ್ಯಾವತಿ ಪಾಟೀಲ ಅವರ ಕುರ್ತಕೋಟಿ ಅಬಾಕಸ್ ಅಕಾಡೆಮಿಯ ಹೊಸಳ್ಳಿ ಬೂದೀಶ್ವರ ವಿದ್ಯಾಪೀಠದ ವಿದ್ಯಾರ್ಥಿಗಳಾದ ರಿತಿಕಾ ಮಾಹಾಂಕಾಳಿ, ಅಜಿತ ಹೆಬಸೂರಮಠ, ಉಲ್ಲಾಸ ಹನಕನಹಳ್ಳಿ ಉತ್ತಮ ಪ್ರದರ್ಶನ ನೀಡಿ ಅಕಾಡೆಮಿಗೆ ಹಾಗೂ ಕಲಿತ ಶಾಲೆಗೆ ಕೀರ್ತಿ ತಂದಿದ್ದಾರೆ.
Advertisement