ಗದಗ: ಮಾಜಿ ಸಚಿವರು ಹಾಗೂ ನರಗುಂದ ವಿಧಾನಸಭಾ ಕ್ಷೇತ್ರದ ಶಾಸಕರಾದ ಸಿ.ಸಿ. ಪಾಟೀಲ ಅವರ ಜನ್ಮದಿನದ ಪ್ರಯುಕ್ತ ಗದಗ ಜಿಲ್ಲಾ ಮನ್ ಕಿ ಬಾತ್ ಸಂಘಟನೆಯ ವತಿಯಿಂದ ಸನ್ಮಾನಿಸಲಾಯಿತು. ಗದಗ ಜಿಲ್ಲಾ ಮನ್ ಕಿ ಬಾತ್ ಜಿಲ್ಲಾ ಸಂಚಾಲಕ ರಾಚಯ್ಯ ಎಸ್.ಹೊಸಮಠ, ರಾಜ್ಯ ಪ್ರಶಿಕ್ಷಣ ವರ್ಗದ ಸಂಚಾಲಕರಾದ ಶ್ರೀಪತಿ ಉಡುಪಿ, ಬಿಜೆಪಿ ಮುಖಂಡರಾದ ಉಮೇಶ್ ಪಾಟೀಲ, ಎನ್.ಟಿ. ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.
Trending Now



