ಸಕ್ಕರೆ ನಾಡು ಮಂಡ್ಯದಲ್ಲಿ ಹೃದಯ ವಿದ್ರಾವಕ ಘಟನೆ: ಸಾವಿನಲ್ಲೂ ಒಂದಾದ ದಂಪತಿ

0
Spread the love

ಮಂಡ್ಯ:- ಸಕ್ಕರೆನಾಡು ಮಂಡ್ಯದಲ್ಲಿ ಮನಕಲಕುವ ಘಟನೆ ನಡೆದಿದ್ದು, ಸಾವಿನಲ್ಲೂ ದಂಪತಿ ಒಂದಾಗಿದ್ದಾರೆ.

Advertisement

ಮಂಡ್ಯ ಜಿಲ್ಲೆಯ ಕೆ.ಆರ್.ಪೇಟೆಯ ಬೂಕನಕೆರೆ ಗ್ರಾಮದಲ್ಲಿ ಈ ಘಟನೆ ಜರುಗಿದ್ದು, ಬೂಕನಕೆರೆಯ ಗೌರಮ್ಮ(50), ನಿಂಗರಾಜನಾಯಕ್ (65)ಮೃತ ದಂಪತಿ. ಎಸ್, ಅನಾರೋಗ್ಯದಿಂದ ನಿನ್ನೆ ಗೌರಮ್ಮ ಸಾವಿಗೀಡಾಗಿದ್ದರು. ಪತ್ನಿಯ ಅಂತ್ಯಸಂಸ್ಕಾರ ಸಿದ್ಧತೆ ಮಾಡುತ್ತಿದ್ದಾಗ ಪತಿಗೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.

46 ವರ್ಷ ಸುಖ ದಾಂಪತ್ಯ ನಡೆಸಿದ ದಂಪತಿಗಳು ಸುಖಾಂತ್ಯ ಕಂಡಿದ್ದಾರೆ. ಒಂದೇ ದಿನ ತಂದೆ -ತಾಯಿ ಕಳೆದುಕೊಂಡು ಇಬ್ಬರು ಪುತ್ರರು ತಬ್ಬಲಿಯಾಗಿದ್ದಾರೆ. ದಂಪತಿ ಸಾವಿನಿಂದ ಗ್ರಾಮದಲ್ಲಿ ಸೂತಕದ ಛಾಯೆ ಆವರಿಸಿದೆ.


Spread the love

LEAVE A REPLY

Please enter your comment!
Please enter your name here