ಗದಗ: ನೇಕಾರರ ಪತ್ತಿನ ಸಹಕಾರ ಸಂಘದ ಕಾರ್ಯಾಲಯದಲ್ಲಿ 2026ನೇ ಸಾಲಿನ ಹೊಸ ದಿನದರ್ಶಿಕೆಯನ್ನು ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಬೆಲ್ಲದ ಬಿಡುಗಡೆ ಮಾಡಿದರು. ಈ ಸಂದರ್ಭದಲ್ಲಿ ಸಂಘದ ಉಪಾಧ್ಯಕ್ಷ ವಿಜಯಕುಮಾರ ಕಬಾಡಿ, ನಿರ್ದೇಶಕರಾದ ಅಮರೇಶ ಚ್ಯಾಗಿ, ಅನಿಲ್ ಗಡ್ಡಿ, ಸುಭಾಷ ಗಂಜಿ, ನಾಮದೇವ ಸೂರೆ, ವೀರಭದ್ರಪ್ಪ ಗಂಜಿ, ಮೈಲಾರಪ್ಪ ಅರಣಿ, ವಿಷ್ಣು ಪಾಸ್ತೆ, ಮುಖ್ಯ ಕಾರ್ಯನಿರ್ವಾಹಕ ಪ್ರಭು ನೀಲಗುಂದ, ಸಿಬ್ಬಂದಿ ವೀರೇಶ ಕುಂಬಾರ ಉಪಸ್ಥಿತರಿದ್ದರು.
Trending Now



